Akki Kadubu recipe in kannada ಅಕ್ಕಿ ಕಡುಬು ರೆಸಿಪಿ

Akki Kadubu recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಅಕ್ಕಿ ಕಡುಬು ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಕಡುಬು

Akki Kadubu recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • White Rice ಮೂರು ಲೋಟದಷ್ಟು
  • ಉರ್ದು ಬೇಳೆ ಒಂದು ಲೋಟದಷ್ಟು
  • ಉಪ್ಪು ರುಚಿಗೆ ತಕ್ಕಷ್ಟು

Amazon Grocery Store Visit

ಅಕ್ಕಿ ಕಡುಬು ರೆಸಿಪಿ ಮಾಡುವ ವಿಧಾನ

  • ಮೊದಲು ಅಕ್ಕಿಯನ್ನು ಎರಡು ತಾಸು ನೀರಲ್ಲಿ ನೆನೆ ಹಾಕಿ ಇಡಬೇಕು. ಅದೇ ರೀತಿ ಉರ್ದು ಬೇಳೆ ಯನ್ನು ಕೂಡ ಎರಡು ತಾಸು ನೀರಲ್ಲಿ ನೆನೆಸಿ ಇಡಿ. ಎರಡು ತಾಸು ನೀರಲ್ಲಿ ನೆನೆಸಿ ಹಾಕಿದ ನಂತರ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಂಡು ಅದಕ್ಕೆ ನೆನೆಸಿ ಇಟ್ಟುಕೊಂಡಿರುವ ಉರ್ದು ಬೇಳೆಯನ್ನು ಜಾರಗೆ ಹಾಕಿ. ಮಿಕ್ಸಿ ಚಾಲೂ ಮಾಡಿ. ಸನ್ನವವಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಗೆ ಹಿಟ್ಟನ್ನು ಹಾಕಿ ಇಡಿ. ನಂತರ ನೆನೆಸಿ ಇಟ್ಟ ಅಕ್ಕಿಯನ್ನು ಅದೇ ಮಿಕ್ಸಿ ಜಾರಾಗೆ ಹಾಕಿ. ಅದನ್ನು ರುಬ್ಬಿಕೊಳ್ಳಿ. ಅದೇ ರೀತಿ ಪಾತ್ರೆಗೆ ಹಿಟ್ಟು ಹಾಕಿ,ಉಳಿದಿರುವ ಹಿಟ್ಟಿಗೆ ಸ್ವಲ್ಪ ನೀರನ್ನು ಬೆರೆಸಿ ಕಲಡಿಸಿ, ಪಾತ್ರೆಗೆ ಸೇರಿಸಿ.
  • ನಂತರ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ ಈ ಹಿಟ್ಟನ್ನು ಹನ್ನೆರಡು ತಾಸು ಹಾಗೇ ನೆನೆಯಲು ಬಿಡಬೇಕು. ಹನ್ನೆರಡು ತಾಸಿನ ನಂತರ ಹಾಗೇ ಇಟ್ಟ ಹಿಟ್ಟು ಸುಮಾರು ಒಂದುವರೆ ಪಾತ್ರೆಯಷ್ಟು ಜಾಸ್ತಿ ಆಗುತ್ತದೆ.

ವಿಧಾನ
  • ನಂತರ ನಾಲ್ಕೂ ಹಲಸಿನ ಎಲೆಯನ್ನು ತೆಗೆದುಕೊಂಡು ಒಂದು ಲೋಟೆಯ ತರ ಮಾಡಿಕೊಳ್ಳಿ.ಈ ಮೇಲಿನ ಚಿತ್ರದಲ್ಲಿ ತೋರಿಸಿದ ಹಾಗೇ.
  • ನಂತರ ಇಡ್ಲಿ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅಡಿಗೆ ನೀರನ್ನೂ ಹಾಕಿ, ನಂತರ ಮೇಲೆ ತೋರಿಸಿರುವ ಚಿತ್ರವನ್ನು ಗಮನಿಸಿ , ಅದೇ ರೀತಿ ನಾವು ಮಾಡಿರುವ ಲೋಟದ ಆಕೃತಿಯ ಎಲೆಗೆ ಹಿಟ್ಟನ್ನು ಹಾಕಿ. ನಂತರ ಮೂಚ್ಚಲದಿಂದ ಮುಚ್ಚಿ. ಸುಮಾರು ಇಪ್ಪತ್ತರಂದ ಮೂವತ್ತು ನಿಮಿಷಗಳ ಕಾಲ ಬೇಯಿಸಿ.
  • ಈಗ ಕಡುಬು ಸವಿಯಲು ಸಿದ್ಧವಾಗಿದೆ. ಇದನ್ನೂ ನಾಟಿ ಕೋಳಿ ಸಾಂಬಾರ್ ಜೊತೆಗೆ ಸವಿದರೆ ಬಹಳ ಮಜವಾಗಿರುತದೆ.

Harive soppu upkari in Kannada ಹರಿವೆ ಸೊಪ್ಪಿನ ಉಪ್ಕರಿ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
Akki Kadubu recipe in kannada ಅಕ್ಕಿ ಕಡುಬು ರೆಸಿಪಿ
Author Rating
51star1star1star1star1star
Recipe Name
Akki Kadubu recipe in kannada ಅಕ್ಕಿ ಕಡುಬು ರೆಸಿಪಿ

Leave a Comment

x
error: Content is protected !!