Bitter Gourd Dry in Kannada 2021 ಹಾಗಲಕಾಯಿ ಕರಿ ರೆಸಿಪಿ

Bitter Gourd Dry in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಹಾಗಲಕಾಯಿ ಕರಿ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Bitter Gourd Dry

Bitter Gourd Dry in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಆರು ದೊಡ್ಡ ಹಾಗಲಕಾಯಿ Bitter Gourd 895g
  • ಮುಕ್ಕಾಲು ಚಿಕ್ಕ ಚಮಚ ದಷ್ಟು ಮೆಂತೆ Fenugreek seeds 5g
  • ಒಂದು ಚಿಕ್ಕ ಚಮಚ ದಷ್ಟು ಜೀರಿಗೆ Cumin seeds 4g
  • ಮೂರೂ ಚಿಕ್ಕ ಚಮಚ ದಷ್ಟು ಕೊತ್ತಂಬರಿ ಬೀಜ Coriander seed 12g
  • ಏಳು ಬ್ಯಾಡಗಿ ಮೆಣಸಿನಕಾಯಿ Byadagi Red Chilies 12g
  • ಒಂದುವರೆ ಚಿಕ್ಕ ಚಮಚ ದಷ್ಟು ಸಾಸಿವೆ Musturd seed
  • ಒಂದು ದೊಡ್ಡ ಚಮಚ ದಷ್ಟು ಉರ್ದು ಬೇಳೆ 17g
  • ಅರ್ದ ದೊಡ್ಡ ಚಮಚ ದಷ್ಟು ಬೇವಿನ ಸೊಪ್ಪು 3g
  • ನಾಲ್ಕರಿಂದ ಐದು ಕಾಯಿ ಮೆಣಸು Green Chilies 23g
  • ಅರ್ದ ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmeric powder 1g
  • ಮುಕ್ಕಾಲು ರಿಂದ ಒಂದು ದೊಡ್ಡ ಚಮಚ ದಷ್ಟು ಹುಣಸೆ ಹುಳಿ Tamarind 23g
  • ಬೆಲ್ಲ Jaggery167g
  • ಉಪ್ಪು ರುಚಿಗೆ ತಕ್ಕಷ್ಟು
  • ತೆಂಗಿನ ಎಣ್ಣೆ 45g

Amazon Grocery Store Visit

ಹಾಗಲಕಾಯಿ ಕರಿ ರೆಸಿಪಿ ಮಾಡುವ ವಿಧಾನ

step 1
Step 2
  • ಮೊದಲು ಮಸಾಲೆ ತಯಾರು ಮಾಡುವ ಅದಕ್ಕಾಗಿ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆಗೆ ಬಿಸಿ ಆದಾಗ ತೆಂಗಿನ ಎಣ್ಣೆ ಹಾಕಿ. ಎಣ್ಣೆ ಕಾಯುವಾಗ ಬ್ಯಾಡಗಿ ಮಣಸಿನಕಾಯಿ ಹಾಕಿ, ನಂತರ ಸೌಟ್ ನಿಂದಾ ಮಗುಚಿ, ಹಾಗೇ ಮೆಂತೆ ಹಾಕಿ, ಅದೇರೀತಿ ಉರ್ದು ಬೇಳೆಯನ್ನು ಹಾಕಿ ಮಿಕ್ಸಿ ಮಾಡಿ.ಇಲ್ಲಿ ಸ್ವಲ್ಪ ಹಾಕಿ ಉಳಿದಿರುವುದು ಒಗ್ಗರಣೆಗೆ ಬೇಕಾಗುತ್ತದೆ. ಹಾಗೇಯೆ ಸಾಸಿವೆಯನ್ನು ಹಾಕಿ, ಕರಿ ಬೇವಿನ ಸೊಪ್ಪು ಹಾಕಿ, ನಂತರ ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿ ಚೆನ್ನಾಗಿ. ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಿ. ನಂತರ ಮಸಾಲೆ ಪರಿಮಳ ಅಡುಗೆ ಮನೆಯಲ್ಲಿ ಬರುವಾಗ ಬಾಣಲೆಯ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
  • ಈಗ ಮಸಾಲೆ ಬಿಸಿ ಆರುವವರೆಗೆ ಹಾಗಲಕಾಯಿಯನ್ನು ಬೇಯಿಸುವಾಗ ಅದಕ್ಕೆ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆ ಬಿಸಿ ಆಗುವಾಗ ತೆಂಗಿನ ಎಣ್ಣೆ ಹಾಕಿ.ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಹೂಡಿಯುವಾಗ ಉರ್ದು ಬೇಳೆಯನ್ನು ಹಾಕಿ. ಉರ್ದು ಬೇಳೆ ಕಂದು ಬಣ್ಣಕ್ಕೆ ತಿರುಗುವ ಮೊದಲೇ ಬೇವಿನ ಸೊಪ್ಪು ಹಾಕಿ, ಹಾಗೇ ಕಾಯಿ ಮೆಣಸು ಹಾಕಿ.ನಂತರ ಸಣ್ಣವಾಗೀ ಹಚ್ಚಿದ ಹಾಗಲಕಾಯಿಯನ್ನು ಹಾಕಿ. ನಂತರ ಅರಶಿನ ಪುಡಿ ಹಾಗೂ ಹುಣಸೆ ಹುಳಿ ನೀರನ್ನೂ ಸೇರಿಸಿ. ನಂತರ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಚ್ಚಳ ಹಾಕಿ.ಹದ ಬೆಂಕಿಯಲ್ಲಿ ಹದಿನೈದು ನಿಮಿಷಗಳ ಕಾಲ ಬೇಯಿಸಿ.
  • ಈಗ ನಾವು ಬಿಸಿ ಆರಲು ಬಿಟ್ಟ ಮಸಾಲೆಯ ಕಡೆ ಗಮನ ಕೊಡುವ. ಮಸಾಲೆಯನ್ನು ಒಂದು ಮಿಕ್ಸಿ ಬ್ಲಂಡರ್ ಜಾರ್ ಗೆ ಹಾಕಿ. ನಂತರ ಸ್ವಲ್ಪ ಕೂಡಾ ನೀರನ್ನು ಸೇರಿಸದೆ ಸನ್ನಾವಾಗೀ ಪುಡಿ ಮಾಡಿ.
  • ಸುಮಾರು ಹದಿನೈದು ನಿಮಿಷಗಳ ನಂತರ ಬಾಣಲೆಯ ಮುಚ್ಚಳ ತೆಗೆದು ನೋಡಿದರೆ ಹಾಗಲಕಾಯಿ ಚೆನ್ನಾಗಿ ಬೆಂದಿದೆ.ಈಗಾ ಸ್ವಲ್ಪ ಹಿಂದೆ ಪುಡಿ ಮಾಡಿ ಇಟ್ಟ ಮಸಾಲೆಯ ಪುಡಿಯನ್ನೂ ಹಾಕಿ.ನಂತರ ಎರಡು ರಿಂದ ಮೂರೂ ನಿಮಿಷಗಳ ಕಾಲ ಮಿಕ್ಸ್ ಮಾಡಿ. ಈಗ ಹಾಗಲಕಾಯಿ ಮಸಾಲೆಯನ್ನು ಚೆನ್ನಾಗಿ ಎಳೆದುಕೊಂಡಿದೆ. ನಂತರ ಸ್ಟೌವ್ ಆಫ್ ಮಾಡಿ.
  • ಈಗ Bitter Gourd Dry in Kannada 2021ತಯಾರಾಗಿದೆ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 134ಕಿಲೋ ದಷ್ಟು ಕ್ಯಾಲರಿ ಇದೆ.

Egg Varuval recipe in kannada ಎಗ್ ವರುವಲ್ ರೆಸಿಪಿ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Leave a Comment

x
error: Content is protected !!