Cabbage Upkari in Kannada: ಈ ಒಂದು ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಕ್ಯಾಬೇಜ್ ಉಪ್ಕರಿ ರೆಸಿಪಿ ಕನ್ನಡದಲ್ಲಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Cabbage Upkari in Kannada ಮಾಡಲು ಬೇಕಾಗುವ ಸಾಮಗ್ರಿಗಳು
- ಕ್ಯಾಬೇಜ್ Cabbage – 350g
- ಎರಡೂ ಈರುಳ್ಳಿ ಚಿಕ್ಕದಾಗಿ ಹಚ್ಚಿದ
- ನಾಲ್ಕರಿಂದ ಆರು ಎಸಳು ಬೆಳ್ಳುಳ್ಳಿ
- ಒಂದು ದೊಡ್ಡ ಚಮಚದಷ್ಟು ಬೇವಿನ ಸೊಪ್ಪು
- ನಾಲ್ಕರಿಂದ ಆರು ಕಾಯಿ ಮೆಣಸು
- ಒಂದು ಚಮಚದಷ್ಟು ಸಾಸಿವೆ
- ಎರಡೂ ಚಿಕ್ಕ ಚಮಚ ದಷ್ಟು ಉರ್ದು ಬೇಳೆ
- ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಇಪ್ಪತರಿಂದ ಮೂವತ್ತು 20 to 30ml Sunflower Oil
ಕ್ಯಾಬೇಜ್ ಉಪ್ಕರಿ ರೆಸಿಪಿ ಕನ್ನಡದಲ್ಲಿ ಮಾಡುವ ವಿಧಾನ
- ಒಂದು ಬಾಣಲೆಯನ್ನು ತೆಗೆದುಕೊಂಡು ಓಲೆಯ ಮೇಲೆ ಇಡಿ.ನಂತರ ಅದಕ್ಕೆ ಸ್ವಲ್ಪ Sunflower ಎಣ್ಣೆಯನ್ನು ಹಾಕಿ.ಎಣ್ಣೆ ಬಿಸಿ ಆದಾಗ ಸಾಸಿವೆಯನ್ನು ಹಾಕಬೇಕು. ಸಾಸಿವೆ ಪಟ ಪಟನೆ ಹುಡಿಯುವಾಗ ಉರ್ದು ಬೇಳೆಯನ್ನು ಸೇರಿಸಿ. ಉರ್ದು ಬೇಳೆ ಕಂದು ಬಣ್ಣಕ್ಕೆ ತಿರುಗಿದಾಗ ಬೆಳ್ಳುಳ್ಳಿಯನ್ನು ಹಾಕಿ, ಹಾಗೇ ನಂತರ ಕರಿ ಬೇವಿನ ಸೊಪ್ಪು, ಚೆನ್ನಾಗಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಸೌಟ್ ನಿಂದಾ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕತ್ತರಿಸಿ ಇಟ್ಟ ಕಾಯಿ ಮೆಣಸು, ನಂತರ ಚೆನ್ನಾಗಿ ಹಚ್ಚಿ ಇಟ್ಟುಕೊಂಡ ಕ್ಯಾಬೇಜ್ ಅನ್ನು ಸೇರಿಸಿ ಹಾಗೇ ಸ್ವಲ್ಪ ಉಪ್ಪನ್ನು ಬೆರೆಸಿ ಹಾಗೂ ಅರಶಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇಲ್ಲಿ ನೀರಿನ ಸೇರಿಸುವ ಅಗತ್ಯ ಇಲ್ಲ. ಕ್ಯಾಬೇಜ್ ಅಲ್ಲಿಯೇ ನೀರಿನ ಅಂಶ ಇರುತ್ತದೆ.
- ನಂತರ ಮುಚ್ಚಳ ಗಟ್ಟಿಯಾಗಿ ಮುಚ್ಚಿ. ಕ್ಯಾಬೇಜ್ ಬೆಂದ ನಂತರ ಸ್ಟೌವ್ ಆಫ್ ಮಾಡಿ. ಈಗ ಕ್ಯಾಬೇಜ್ ಉಪ್ಕಾರಿ ರೆಡಿಯಾಗಿದೆ. ಇದೂ ಅತ್ಯಂತ ಸುಲಭದ ಅಡುಗೆ ಇದನ್ನೂ ನೀವೂ ಮನೆಯಲ್ಲಿ ಮಾಡಿ ಹೇಗಿದೆ ಎಂದು ಕಮೆಂಟ್ ನಲ್ಲಿ ತಿಳಿಸಿ.
- ಇದನ್ನೂ ಓದಿ 👇👇👇
Egg Puffs Recipe in Kannada ಎಗ್ ಪಫ್ಸ್ ರೆಸಿಪಿ
Gobi Manchurian in Kannada ಗೋಬಿ ಮಂಚೂರಿಯನ್
Aloo paratha recipe in kannada ಆಲೂ ಪರಾಟ ಕನ್ನಡ ರೆಸಿಪಿ
Mangalore Buns in Kannada ಮಂಗಳೂರು ಬನ್ಸ್ ರೆಸಿಪಿ ಕನ್ನಡ
Mushroom Ghee Roast in Kannada ಮಶ್ರೂಮ್ ಘೀ ರೋಸ್ಟ್
Rava Ladoo Recipe in Kannada ರವೆ ಲಾಡು ಕನ್ನಡ ರೆಸಿಪಿ
Kayi holige/Obbattu Recipe in Kannada ಒಬ್ಬಟ್ಟು ರೆಸಿಪಿ
Malpuri Bakery Style in Kannada ಮಲ್ಪೂರಿ ರೆಸಿಪಿ ಕನ್ನಡ
Bread Omelet wrap in Kannada ಬ್ರೆಡ್ ಆಮ್ಲೆಟ್ ರೆಸಿಪಿ
Fried Chicken Lollipop in Kannada ಚಿಕನ್ ಲಾಲಿಪಾಪ್ ರೆಸಿಪಿ
Mango Pickle Recipe in Kannada ಉಪ್ಪಿನಕಾಯಿ ಕನ್ನಡ ರೆಸಿಪಿ
Kalathappam Recipe in Kannada ಕಲ್ತಪ್ಪ ರೆಸಿಪಿ ಕನ್ನಡ
Egg bhurji recipe in kannada ಎಗ್ ಭುರ್ಜಿ ರೆಸಿಪಿ ಕನ್ನಡ
Mysore pak Recipe in Kannada ಮೈಸೂರ್ ಪಾಕ್ ರೆಸಿಪಿ
Chicken Ghee Roast in Kannada ಚಿಕನ್ ಘೀ ರೋಸ್ಟ್ ರೆಸಿಪಿ
SIDBI ಗ್ರೇಡ್ ಎ ಫಲಿತಾಂಶ 2022: SIDBI ಸಹಾಯಕ ವ್ಯವಸ್ಥಾಪಕರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ, ಇಲ್ಲಿ ಪರಿಶೀಲಿಸಿ
SIDBI ಗ್ರೇಡ್ ಎ ಫಲಿತಾಂಶ 2022: ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯ ಮೂಲಕ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಒಟ್ಟು 100 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಫಲಿತಾಂಶವನ್ನು ವೀಕ್ಷಿಸಲು, ವೆಬ್ಸೈಟ್- sidbi.in ಗೆ ಭೇಟಿ ನೀಡಿ. SIDBI ಗ್ರೇಡ್ ಎ ಫಲಿತಾಂಶ 2022: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ…
NEET PG Admit Card 2022: NEET PG ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ, ಇಲ್ಲಿಂದ ಡೌನ್ಲೋಡ್ ಮಾಡಿ
NEET PG ಪ್ರವೇಶ ಕಾರ್ಡ್ ಡೌನ್ಲೋಡ್: NBE NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. NEET PG 2022 ಪರೀಕ್ಷೆ: ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು NBE ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. NEET PG ಪರೀಕ್ಷೆಯ ದಿನಾಂಕಕ್ಕೆ…
ONGC ನೇಮಕಾತಿ 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ, ವಿದ್ಯಾರ್ಹತೆ ಏನಾಗಿರಬೇಕು ಎಂದು ತಿಳಿಯಿರಿ
ONGC ಉದ್ಯೋಗಗಳು 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಹುದ್ದೆಗಳು ಹೊರಗಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ONGC ಅಪ್ರೆಂಟಿಸ್ ನೇಮಕಾತಿ 2022: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2022 ಆದರೆ ಅರ್ಜಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ನೀವು ಅರ್ಜಿ ನಮೂನೆಯನ್ನು (ONGC ಉದ್ಯೋಗಗಳು 2022) 22 ಮೇ 2022 ರವರೆಗೆ ಭರ್ತಿ ಮಾಡಬಹುದು. ಅರ್ಹ…
Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97 ಶೇಕಡಾ $ 87.53 ಶತಕೋಟಿಗೆ ಕುಸಿದಿದೆ. ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97…
Continue Reading Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
ಡಿಜಿಟಲ್ ಬ್ಯಾಂಕ್ನಲ್ಲಿ, ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ಬ್ಯಾಂಕ್ನ ಶಾಖೆಯೂ ಇರುವುದಿಲ್ಲ. ಎಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ನಿಂದ ಮಾಡಲಾಗುತ್ತದೆ. ಯುಪಿಐ ಮತ್ತು ಆಧಾರ್ ಬ್ಯಾಂಕಿಂಗ್ ಕೆಲಸಗಳಂತೆಯೇ. ಮುಂದಿನ ಯುಗ ಡಿಜಿಟಲ್ ಬ್ಯಾಂಕ್ ಆಗಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ, ಬ್ಯಾಂಕ್ಗಳು ಅದರಿಂದ ಏಕೆ ವಂಚಿತರಾಗಬೇಕು. ಆದರೆ ಭವಿಷ್ಯದಲ್ಲಿ ಪ್ರಾರಂಭವಾಗುವ ಡಿಜಿಟಲ್ ಬ್ಯಾಂಕ್ ತನ್ನ ಸ್ಕ್ವೇರ್-ಕ್ರಾಸಿಂಗ್ ಬ್ಯಾಂಕ್ ಶಾಖೆಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದು ಪ್ರಶ್ನೆ.…
Continue Reading Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
National Pension System: ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಡೆತ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು,ಅದಕ್ಕೆ ಉತ್ತರಗಳನ್ನು ತಿಳಿಯಿರಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿಸಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿತಾಯ ಮಾಡಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. NPS ಎನ್ನುವುದು ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, NPS ಚಂದಾದಾರರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ…