Dosa recipe in kannada ದೋಸೆ ಮಾಡುವ ವಿಧಾನ ರೆಸಿಪಿ ಕನ್ನಡ

Dosa recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಪೌಷ್ಟಿಕಾಂಶಯುಕ್ತ ದೋಸೆ ಮಾಡುವ ವಿಧಾನ ರೆಸಿಪಿ ಕನ್ನಡದಲ್ಲೀ ತಿಳಿದುಕೊಳ್ಳೋಣ.

ಪೌಷ್ಟಿಕಾಂಶಯುಕ್ತ ದೋಸೆ

Dosa recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಎರಡು ಕಪ್ ಅಷ್ಟು ದೋಸೆಯ ಅಕ್ಕಿ Rice
  • ಒಂದುವರೆ ಚಮಚದಷ್ಟು ಕಡ್ಲೆ ಬೇಳೆ
  • ಒಂದು ದೊಡ್ಡ ಚಮಚ ದಷ್ಟು ಉರ್ದು ಬೇಳೆ
  • ನಾಲ್ಕೂ ಬ್ಯಾಡಗಿ ಮೆಣಸಿನಕಾಯಿ
  • ಒಂದು ದೊಡ್ಡ ಚಮಚ ದಷ್ಟು ಕೊತ್ತಂಬರಿ ಬೀಜ Coriander seed
  • ಒಂದು ಚಿಕ್ಕ ಚಮಚ ದಷ್ಟು ಜೀರಿಗೆ Cumin seeds
  • ಒಂದು ಕಪ್ಪು ಅಷ್ಟು ತುರಿದ ತೆಂಗಿನಕಾಯಿ Coconut
  • ಒಂದು ಚಿಮಟಿ ಅಷ್ಟು ಇಂಗು
  • ಒಂದು ದೊಡ್ಡ ಚಮಚ ದಷ್ಟು ಹುಣಸೆ ಹುಳಿ Tamarind
  • ಒಂದು ದೊಡ್ಡ ಚಮಚ ದಷ್ಟು ಬೆಲ್ಲ
  • ಐದರಿಂದ ಆರು ಎಲೆಕೋಸು Calocasiae ಚಿಕ್ಕದಾಗಿ ಹಚ್ಚಿದ
  • ಉಪ್ಪು ರುಚಿಗೆ ತಕ್ಕಷ್ಟು
  • ತೆಂಗಿನ ಎಣ್ಣೆ

Amazon Grocery Store Visit

ದೋಸೆ ಮಾಡುವದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

  • ಎರಡು ಕಪ್ ಅಷ್ಟು ದೋಸೆಯ ಅಕ್ಕಿಯನ್ನು ಕಡಿಮೆ ಅಂದ್ರೆ ಎರಡು ತಾಸು ಅಷ್ಟು ನೀರಲ್ಲಿ ನೆನೆಸಿ ಇಡಿ.
  • ನಂತರ ಮಸಾಲೆ ತಯಾರು ಮಾಡುವ ಅದಕ್ಕಾಗಿ ಇಪ್ಪತ್ತು ml ಅಷ್ಟು ತೆಂಗಿನ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದಾಗ ಒಂದುವರೆ ಚಮಚ ದಷ್ಟು ಕಡಲೆ ಬೇಳೆಯನ್ನು ಹಾಕಿ, ಮಿಕ್ಸಿ ಚಾಲೂ ಮಾಡಿ. ನಂತರ ಒಂದು ದೊಡ್ಡ ಚಮಚ ದಷ್ಟು ಉರ್ದು ಬೇಳೆ ಹಾಕಿ. ಸೌಟ್ ನಿಂದಾ ಮಗುಚಿ. ಹಾಗೇ ನಾಲ್ಕು ಬ್ಯಾಡಗಿ ಮೆಣಸಿನಕಾಯಿ. ಒಂದು ದೊಡ್ಡ ಚಮಚ ದಷ್ಟು ಕೊತ್ತಂಬರಿ ಬೀಜ, ಕೊನೆಗೆ ಜೀರಿಗೆ ಒಂದು ಚಿಕ್ಕ ಚಮಚ ದಷ್ಟು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
  • ನಂತರ ನೆನೆ ಹಾಕಿದ ದೋಸೆಯ ಅಕ್ಕಿಯ ಅದರ ನೀರನ್ನು ತೆಗೆದು ಒಂದು ಮಿಕ್ಸಿ ಬ್ಲಂಡರ್ ಜಾರ್ ಗೆ ಹಾಕಿ, ಹಾಗೇ ಒಂದು ಕಪ್ ಅಷ್ಟು ತುರಿದ ತೆಂಗಿನಕಾಯಿ, ಹಾಗೇ ಒಂದು ಚಮಚದಷ್ಟು ಇಂಗನ್ನು ಸೇರಿಸಿ, ಒಂದು ದೊಡ್ಡ ಚಮಚ ದಷ್ಟು ಹುಣಸೆ ಹುಳಿ ಹಾಕಿ. ಹಾಗೇ ಒಂದೂ ದೊಡ್ಡ ಚಮಚದಷ್ಟು ಬೆಲ್ಲವನ್ನು ಕೂಡ ಹಾಕಿ. ನಂತರ ಸ್ವಲ್ಪ ಹಿಂದೆ ತಯಾರು ಮಾಡಿದ ಮಾಸಲೆಯನ್ನು ಸಂಪೂರ್ಣವಾಗಿ ಹಾಕಿ. ನಂತರ ಒಂದು ಚಿಕ್ಕ ಚಮಚ ದಷ್ಟು ಉಪ್ಪು ಬೆರೆಸಿ.ಬೇಕಾದಸ್ಟೆ ನೀರನ್ನೂ ಸೇರಿಸಿ ಮಿಕ್ಸಿ ಚಾಲೂ ಮಾಡಿ. ಚೆನ್ನಾಗಿ ರುಬ್ಬಕೊಳ್ಳಿ.
  • ನಂತರ ರುಬ್ಬಿ ಇಟ್ಟಿರುವ ಹಿಟ್ಟನ್ನು ಒಂದು ಬೋಗಣಿಯಾಂತ ಪಾತ್ರೆಯಲ್ಲಿ ತೆಗೆದುಕೊಳ್ಳಿ . ಅದಕ್ಕೇ ಸುಮಾರು ಇದರಿಂದ ಅರು Calocasicae (ಎಲೆಕೋಸು) ಎಲೆಯನ್ನು ಚಿಕ್ಕದಾಗಿ ಹಚ್ಚಿ ಇಟ್ಟುಕೊಂಡ ದನ್ನೂ ಹಾಕಿ. ನಂತರ ಮಿಕ್ಸಿ ಜಾರಿಗೆ ಸ್ವಲ್ಪ ನೀರನ್ನೂ ಸೇರಿಸಿ,ಉಳಿದಿರುವ ಮಸಾಲೆಯನ್ನು ಪಾತ್ರೆಗೆ ಹಾಕಿ.
  • ನಂತರ ಒಂದು ದೋಸೆ ಕಾವಲಿಯನ್ನು ತೆಂಗಿನ ಎಣ್ಣೆ ಇಂದ ಚೆನ್ನಾಗಿ ಗ್ರೀಸ್ ಮಾಡಿಕೊಳ್ಳಿ, ನಂತರ ಒಂದು ಸೌಟ್ ಹಿಟ್ಟು ತೆಗೆದುಕೊಂಡು ಕಾವಲಿಗೆ ಹಾಕಿ. ಚೆನ್ನಾಗಿ ದೋಸೆಯ ತರ ಮಾಡಿ ನಂತರ ಇದ್ದ ಬೇಂಕಿಗಿಂತ ಕಡಿಮೆ ಬೆಂಕಿಯಲ್ಲಿ ಮೂರರಿಂದ ಆರು ನಿಮಿಷಗಳ ಕಾಲ ಕಾಯಿಸಿ. ಎರಡೂ ನಿಮಿಷ ಆದ ನಂತರ ದೋಸೆಯನ್ನು ಮಗುಚಿ ಹಾಕಿ ಕಾಯಿಸಿ, ಹಾಗೇ ಉಳಿದಿರುವ ದೋಸೆಯನ್ನು ಮಾಡಿ.
  • ಈಗ ಆರೋಗ್ಯ ಯುಕ್ತ ದೋಸೆ ಸವಿಯಲು ಸಿದ್ಧವಾಗಿದೆ. ಇದನ್ನು ನೀವೂ ಮನೆಯಲ್ಲಿ ಮಾಡಿ.

Radish Recipes Veg Recipes of India ಮೂಲಂಗಿ ಪಲ್ಯ ರೆಸಿಪಿ

Leave a Comment

x
error: Content is protected !!