Fried Chicken Lollipop in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಚಿಕನ್ ಲಾಲಿ ಪಾಪ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Fried Chicken Lollipop in Kannada ಮಾಡಲು ಬೇಕಾಗುವ ಸಾಮಗ್ರಿಗಳು
- 36 ಚಿಕನ್ ಲಾಲಿಪಾಪ್ 216g
- ಒಂದೂ ಚಿಕ್ಕ ಚಮಚ ದಷ್ಟು ಕರಿಮೆಣಸಿನ ಪುಡಿ Black pepper powder-3g
- ಒಂದೂವರೆ ದೊಡ್ಡ ಚಮಚದಷ್ಟು ಕೆಂಪು ಮೆಣಸಿನ ಪುಡಿ Red chillies Powder-13g
- ಒಂದು ದೊಡ್ಡ ಚಮಚದಷ್ಟು Dark Soya Sauce ಕಡು ಸೋಯಾ ಸಾಸ್-15g
- ಒಂದು ದೊಡ್ಡ ಚಮಚದಷ್ಟು ವಿನೇಗರ್ vineger
- ಮೂರು ದೊಡ್ಡ ಚಮಚ ದಷ್ಟು Maida-31g
- ಮೂರು ದೊಡ್ಡ ಚಮಚ ದಷ್ಟು Corn Flour -34g
- ಎರಡೂ ದೊಡ್ಡ ಚಮಚ ದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ Ginger Garlic Paste 50g
- Red food Colour
- ಆರು Raw egg-105g
- ಉಪ್ಪು ರುಚಿಗೆ ತಕ್ಕಷ್ಟು
- Sunflower oil 51g
ಚಿಕನ್ ಲಾಲಿ ಪಾಪ್ ರೆಸಿಪಿ ಮಾಡುವ ವಿಧಾನ
- ಒಂದು ಪಾತ್ರೆಯಲ್ಲಿ ಚಿಕನ್ ಲಾಲಿ ಪಾಪ್ ಅನ್ನು ತೆಗೆದುಕೊಳ್ಳಿ ಅದಕ್ಕೆ ಐದರಿಂದ ಆರು ಚಮಚದಷ್ಟು ಉಪ್ಪನ್ನು ಬೆರೆಸಿ. ನಂತರ (Dark Soya Sauce) ಕಡು ಸೋಯಾ ಸಾಸ್ ಅನ್ನು ಹಾಕಿ, ಹಾಗೆಯೇ ವಿನೇಗರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಮೆಣಸಿನ ಪುಡಿ, ಕೆಂಪು ಮೆಣಸಿನಪುಡಿ, ಕೆಂಪು ಫುಡ್ ಕಲರ್, ಎರಡೂ ಹಸಿ ಮೊಟ್ಟೆಯನ್ನು ಒಡೆದು ಹಾಕಿ, ಮೈದಾ ಹಿಟ್ಟು, ಹಾಗೆಯೇ ಕಾರ್ನ್ ಫ್ಲೋರ್, ಹಾಕಿ ಕೈಯಲ್ಲಿ ಚೆನ್ನಾಗಿ ಚಿಕನ್ ಲಾಲಿ ಪಾಪ್ ಗೆ ಕೋಟ್ ಮಾಡಿ. ಒಟ್ಟಾರೆಯಾಗಿ ಇದು ನಮಗೆ ಕಬಾಬ್ ತರ ಆಗಬೇಕು. ಲಾಲಿ ಪಾಪ್ ಮಸಾಲೆಯನ್ನು ಹಿಡಿದಿಟ್ಟು ಕೊಳ್ಳಲು ಸುಮಾರ್ ಅರ್ದ ಗಂಟೆ ಹಾಗೆಯೇ ಇಟ್ಟು ಬಿಡಿ.
- ಈಗ ಒಂದು ಬಾಣಲೆಯಲ್ಲಿ ಅರ್ದ ಭಾಗದಷ್ಟು Sunflower ಎಣ್ಣೆ ತೆಗೆದುಕೊಳ್ಳಿ, ನಂತರ ಬಿಸಿ ಆಗಲು ಬಿಡಿ. ಎಣ್ಣೆ ಬಿಸಿಯಾದಾಗ ಅವಸರ ಮಾಡದೆ,ಒಂದು ಲಾಲಿ ಪಾಪ್ ಅನ್ನೂ ಎಣ್ಣೆಯಲ್ಲಿ ಬಿಟ್ಟು ನೋಡಿ, ಎಣ್ಣೆ ಬಿಸಿಯಾಗಿರತ್ತದೆ ಆಗ ಒಮ್ಮೆಗೇ ಅರಾರಷ್ಟು ಚಿಕನ್ ಲಾಲಿ ಪಾಪ್ ಅನ್ನೂ ಎಣ್ಣೆಯಲ್ಲಿ ಬಿಡಿ. ಎಣ್ಣೆಯಲ್ಲಿ ಕಾಯಿಸುವಾಗ ಬೆಂಕಿಯನ್ನು ತುಂಬಾ ಕಡಿಮೆಯೂ ಅಲ್ಲ ಹೆಚ್ಚು ಅಲ್ಲ ಅನ್ನುವ ಹಾಗೇ ಇಟ್ಟುಕೊಳ್ಳಿ. ನಂತರ ಲಾಲಿ ಪಾಪ್ ಬೆಂದಿದ್ದರೇ ಕೆಂಪು ಬಣ್ಣ ಕಡು ಆಗಿರುತ್ತದೆ. ಆಗ ಒಂದು ಸಟುಗದಿಂದ ಲಾಲಿ ಪಾಪ್ ಅನ್ನೂ ಎಣ್ಣೆಯಿಂದ ತೆಗೆಯಿರಿ.ಹಾಗೇ ಎಲ್ಲ ಲಾಲಿ ಪಾಪ್ ಅನ್ನು ಕಾಯಿಸಿ.
- ಈಗ ಇಲ್ಲಿ ಚಿಕನ್ ಲಾಲಿ ಪಾಪ್ ತಯಾರಾಗಿದೆ.ಇನ್ನೂ ಅದಕ್ಕೆ Drums of heaven ಮಾಡುವ
Drums of Heaven Fried Chicken Lollipop in Kannada ಮಾಡಲು ಬೇಕಾಗುವ ಸಾಮಗ್ರಿಗಳು
- ಒಂದು ಇಂಚಿನಷ್ಟು Ginger ಶುಂಠಿ ಹಚ್ಚಿದ -9g
- ಅರ್ಧದಷ್ಟು ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿದ Garlic -22g
- ಅರ್ಧದಷ್ಟು Spring Onion Bulb-43g
- ಅರ್ಧದಷ್ಟುSpring Onion Green leaves 1cm ಉದ್ದಕೆ ಹಚ್ಚಿದ-33g
- ಒಂದು ಚಿಕ್ಕ ಚಮಚ ದಷ್ಟುಕರಿಮೆಣಸಿನ ಪುಡಿ Black pepper powder-4 g
- ಒಂದೂ ದೊಡ್ಡ ಚಮಚದಷ್ಟು ಕೆಂಪು ಮೆಣಸಿನ ಸಾಸ್ Red chillies Sauce -9g
- ಒಂದೂ ದೊಡ್ಡ ಚಮಚದಷ್ಟು ಕಡು ಸೋಯಾ ಸಾಸ್ Dark Soya Sauce-13g
- ಒಂದು ದೊಡ್ಡ ಚಮಚದಷ್ಟು ವಿನೆಗರ್ Vineger -9g
- ಒಂದರಿಂದ ಎರಡು ದೊಡ್ಡ ಚಮಚದಷ್ಟು Ketchup -31g
- ಉಪ್ಪು ರುಚಿಗೆ ತಕ್ಕಷ್ಟು
- 60ml Sunflower Oil-47g
ಡ್ರಮ್ಸ್ ಆಫ್ ಹೆವೆನ್ ಮಾಡುವ ವಿಧಾನ
- ಒಂದು ನಾನ್ ಸ್ಟಿಕ್ ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ Sunflower ಎಣ್ಣೆಯನ್ನು ಹಾಕಿ.ಎಣ್ಣೆ ಕಾಯುತ್ತಾ ಬರುವಾಗ ಚಿಕ್ಕದಾಗಿ ಹಚ್ಚಿದ ಶುಂಠಿಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಬೆಂಕಿಯನ್ನು ಸ್ವಲ್ಪ ಹೆಚ್ಚು ಮಾಡಿ, ಹಚ್ಚಿದ ಬೆಳ್ಳುಳ್ಳಿಯನ್ನು ಹಾಕಿ ಸೌಟ್ ನಿಂದಾ ಮಗುಚಿ.ಸ್ಪ್ರಿಂಗ್ Onion Bulb ಈರುಳ್ಳಿಯನ್ನು ಹಾಕಿ ಮಿಕ್ಸ್ ಮಾಡಿ.ನಂತರ ಅರ್ದ ಚಿಕ್ಕ ಚಮಚ ದಷ್ಟು ಉಪ್ಪು ಬೆರೆಸಿ. ನಂತರ ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ನಂತರ ರೆಡ್ ಚಿಲ್ಲಿ ಸಾಸ್ ಹಾಕಿ.ಹಾಗೆಯೇ Ketchup ಹಾಕಿ.ನಂತರ ಕಡು ಸೋಯಾ ಸಾಸ್, ಹಾಗೇ ವಿನೇಗರ್ ಅನ್ನು ಹಾಕಿ. ಈಗಾ ಎಲ್ಲ ಸಾಸ್ ತಯಾರಾಗಿದೆ.
- ಈಗ ಇದಕ್ಕೆ ಸ್ವಲ್ಪ ಹಿಂದೆ ಮಾಡಿ ಇಟ್ಟ ಚಿಕನ್ ಲಾಲಿ ಪಾಪ್ ಅನ್ನು ಒಂದೊಂದಾಗಿ ಹಾಕಿ, ಚೆನ್ನಾಗಿ ಕೋಟ್ ಮಾಡಿ. ನಂತರ Spring Onion leaves ಅನ್ನು ಹಾಕಿ. ಚೆನ್ನಾಗಿ ಒಂದು ಎರಡೂ ನಿಮಿಷ ಮಿಕ್ಸ್ ಮಾಡಿಕೊಳ್ಳಿ.
- ಈಗ Drums of heaven Fried Chicken Lollipop ತಯಾರಾಗಿದೆ. ಇದರಲ್ಲಿ ಸುಮಾರು ನೂರು ಗ್ರಾಂ ಗೆ 240.2ಕಿಲೋದಷ್ಟು ಕ್ಯಾಲರಿ ಇದೆ.
Mango Pickle Recipe in Kannada ಉಪ್ಪಿನಕಾಯಿ ಕನ್ನಡ ರೆಸಿಪಿ
SIDBI ಗ್ರೇಡ್ ಎ ಫಲಿತಾಂಶ 2022: SIDBI ಸಹಾಯಕ ವ್ಯವಸ್ಥಾಪಕರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ, ಇಲ್ಲಿ ಪರಿಶೀಲಿಸಿ
SIDBI ಗ್ರೇಡ್ ಎ ಫಲಿತಾಂಶ 2022: ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯ ಮೂಲಕ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಒಟ್ಟು 100 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಫಲಿತಾಂಶವನ್ನು ವೀಕ್ಷಿಸಲು, ವೆಬ್ಸೈಟ್- sidbi.in ಗೆ ಭೇಟಿ ನೀಡಿ. SIDBI ಗ್ರೇಡ್ ಎ ಫಲಿತಾಂಶ 2022: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ…
NEET PG Admit Card 2022: NEET PG ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ, ಇಲ್ಲಿಂದ ಡೌನ್ಲೋಡ್ ಮಾಡಿ
NEET PG ಪ್ರವೇಶ ಕಾರ್ಡ್ ಡೌನ್ಲೋಡ್: NBE NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. NEET PG 2022 ಪರೀಕ್ಷೆ: ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು NBE ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. NEET PG ಪರೀಕ್ಷೆಯ ದಿನಾಂಕಕ್ಕೆ…
ONGC ನೇಮಕಾತಿ 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ, ವಿದ್ಯಾರ್ಹತೆ ಏನಾಗಿರಬೇಕು ಎಂದು ತಿಳಿಯಿರಿ
ONGC ಉದ್ಯೋಗಗಳು 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಹುದ್ದೆಗಳು ಹೊರಗಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ONGC ಅಪ್ರೆಂಟಿಸ್ ನೇಮಕಾತಿ 2022: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2022 ಆದರೆ ಅರ್ಜಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ನೀವು ಅರ್ಜಿ ನಮೂನೆಯನ್ನು (ONGC ಉದ್ಯೋಗಗಳು 2022) 22 ಮೇ 2022 ರವರೆಗೆ ಭರ್ತಿ ಮಾಡಬಹುದು. ಅರ್ಹ…
Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97 ಶೇಕಡಾ $ 87.53 ಶತಕೋಟಿಗೆ ಕುಸಿದಿದೆ. ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97…
Continue Reading Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
ಡಿಜಿಟಲ್ ಬ್ಯಾಂಕ್ನಲ್ಲಿ, ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ಬ್ಯಾಂಕ್ನ ಶಾಖೆಯೂ ಇರುವುದಿಲ್ಲ. ಎಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ನಿಂದ ಮಾಡಲಾಗುತ್ತದೆ. ಯುಪಿಐ ಮತ್ತು ಆಧಾರ್ ಬ್ಯಾಂಕಿಂಗ್ ಕೆಲಸಗಳಂತೆಯೇ. ಮುಂದಿನ ಯುಗ ಡಿಜಿಟಲ್ ಬ್ಯಾಂಕ್ ಆಗಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ, ಬ್ಯಾಂಕ್ಗಳು ಅದರಿಂದ ಏಕೆ ವಂಚಿತರಾಗಬೇಕು. ಆದರೆ ಭವಿಷ್ಯದಲ್ಲಿ ಪ್ರಾರಂಭವಾಗುವ ಡಿಜಿಟಲ್ ಬ್ಯಾಂಕ್ ತನ್ನ ಸ್ಕ್ವೇರ್-ಕ್ರಾಸಿಂಗ್ ಬ್ಯಾಂಕ್ ಶಾಖೆಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದು ಪ್ರಶ್ನೆ.…
Continue Reading Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
National Pension System: ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಡೆತ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು,ಅದಕ್ಕೆ ಉತ್ತರಗಳನ್ನು ತಿಳಿಯಿರಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿಸಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿತಾಯ ಮಾಡಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. NPS ಎನ್ನುವುದು ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, NPS ಚಂದಾದಾರರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ…