Homemade pizza recipe in kannada ಪಿಜ್ಜಾ ಕನ್ನಡ ರೆಸಿಪಿ

Homemade pizza recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಪಿಜ್ಜಾ ಕನ್ನಡ ರೆಸಿಪಿ ಮಾಡುವುದು ಹೇಗೆ ಎಂದು ತಿಳಿಯೋಣ.

ಪಿಜ್ಜಾ

Homemade pizza recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಮುಕ್ಕಾಲು ಕೆಜಿ ಅಷ್ಟು ಮೈದಾ Maida 753g
  • ಎರಡು ಪ್ಯಾಕೆಟ್ Mozarella Cheese 386g
  • ಒಂದು ಚಿಕ್ಕ ಚಮಚ ದಷ್ಟು ಕರಿ ಮೆಣಸಿನ ಪುಡಿ 4g
  • ಎರಡೂ ದೊಡ್ಡ ಚಮಚ ದಷ್ಟು Basil 0.5g
  • ಎರಡೂ ಚಿಕ್ಕ ಚಮಚ ದಷ್ಟು Origana 3g
  • ಎರಡೂ ಚಿಕ್ಕ ಚಮಚ ದಷ್ಟು Marjaram 0.5g
  • ಒಂದು ದೊಡ್ಡ Onion ಚಿಕ್ಕದಾಗಿ ಹಚ್ಚಿದ 127g
  • ಒಂದು ದೊಡ್ದ ಹಸಿರು ದೊಣ್ಣೆ ಮೆಣಸಿನಕಾಯಿ Green Capsicum ಹಚ್ಚಿದ 100g
  • ಒಂದು ಕೆಂಪು ದೊಣ್ಣೆ ಮೆಣಸಿನಕಾಯಿ ಹಚ್ಚಿದ Red Capsicum 100g
  • Dry Yeast ಅರ್ದ ಪ್ಯಾಕೆಟ್ 17g
  • ಎರಡುವರೆ ಚಿಕ್ಕ ಚಮಚ ದಷ್ಟು ಸಕ್ಕರೆ 24g
  • ಉಪ್ಪು ರುಚಿಗೆ ತಕ್ಕಷ್ಟು
  • Sunflower oil 71g
  • ಪಿಜ್ಜಾ ಸಾಸ್ Pizz sauce 516g.

Amazon Grocery Store Visit

ಪಿಜ್ಜಾ ಕನ್ನಡ ರೆಸಿಪಿ ಮಾಡುವ ವಿಧಾನ ತಿಳಿಯೋಣ

Step 1
Step 2
Step 3
  • ಒಂದು ಚಿಕ್ಕ ತಟ್ಟೆಯಲ್ಲಿ ಯೀಸ್ಟ್ ತೆಗೆದುಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಸಕ್ಕರೆಅನ್ನು ಹಾಕಿ.ಮುಂದೆ ಸ್ವಲ್ಪ ಹದವಾದ ನೀರನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಸುಮಾರು ಹದಿನೈದು ನಿಮಿಷಗಳ ನಂತರ ಯೀಸ್ಟ್ ನೊರೆಯ ರೀತಿ ಆಗಿರುತ್ತದೆ.
  • ಈಗ ಹಿಟ್ಟನ್ನು ಕಲದಿಸುವ ಅದಕ್ಕೆ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಅದರಲ್ಲಿ ಅರ್ದ ಕಿಲೋದಸ್ಟು ಮೈದಾವನ್ನು ಹಾಕಿ.ಮೊದಲು ಉಪ್ಪು,ನಂತರ Basil,Marjaram,Origana ಹಾಕಿ. ನಂತರ ಕರಿಮೆಣಸಿನ ಪುಡಿ ಸೇರಿಸಿ, ಕೊನೆಗೆ ಒಂದು ಚಮಚ ತಗಂಡು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಬ್ಬಿರುವ ಯೀಸ್ಟ್ ಅನ್ನು ಹಾಕಿ.ನಂತರ ಕೈಯಲ್ಲಿ ಚೆನ್ನಾಗಿ ಕಲಸಿ, ಕಲಸುವಾಗ ಬೇಕಾದಷ್ಟು ನೀರನ್ನೂ ಸೇರಿಸಿ, ನಂತರ ಎಣ್ಣೆ ಹಾಕಿ ಕಲಸಿ. ಒಂದು ದೊಡ್ಡ ಮೈದಾ ಹಿಟ್ಟಿನ ಉಂಡೆ ತಯಾರು ಮಾಡಿ. ಕೊನೆಗೆ ಸ್ವಲ್ಪ ಹಿಟ್ಟನ್ನು ಹಾಕಿ ಯಾಕೆಂದರೆ ಪಾತ್ರೆಗೆ ಅಂಟದ ಹಾಗೇ ಮಾಡಲು.
  • ಈಗ ಪಿಜ್ಜಾ ಸ್ಟೋನ್ ,ಇಲ್ಲವೇ ದಪ್ಪ ಕಾವಲಿಯನ್ನು ತೆಗೆದುಕೊಳ್ಳಿ.ಅದಕ್ಕೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಸವರಿ, ನಂತರ ಹಿಟ್ಟನ್ನು ಅದರ ಮೇಲೆ ಇಟ್ಟು ಬಿಡಿಸಿ. ನಂತರ ಒಂದು ಪೋರ್ಕ್ ಸಹಾಯದಿಂದ ಗಾಳಿ ನಿಲ್ಲದ ಹಾಗೇ ಮಾಡಿ. ನಂತರ ಹಾಗೇ ಅದರ ಮೇಲೆ ಪಿಜ್ಜಾ ಸಾಸ್ ಹಾಕಿ. ನಂತರ ಚಿಕ್ಕದಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ, ಹಸಿರು ದೊಣ್ಣೆ ಮೆಣಸಿನಕಾಯಿ, ಕೆಂಪು ದೊಣ್ಣೆ ಮೆಣಸಿನಕಾಯಿ ಅನ್ನು ಹಾಕಿ. ನಂತರ Mozarella Cheese ಅನ್ನು ಸವರಿ,ಕೊನೆಗೆ ಕರಿಮೆಣಸಿನ ಪುಡಿ,Basil,Origana,Marjaram ಅನ್ನು ಸವರಿ.(ಇದೆಲ್ಲವೂ ಅಮೆಜಾನ್ Grocery Store ಅಲ್ಲಿ ಸಿಗ್ತದೆ ಮೇಲೆ ಲಿಂಕ್ ಇದೆ) ಹೀಗೆ ಉಳಿದಿರುವ. ಪಿಜ್ಜಾ ತಯಾರಿ ಮಾಡಿ.
  • ಈಗ ಪಿಜ್ಜಾ ವನ್ನ ಬೇಕ್ ಮಾಡುವ ಮೊದಲು ಓವೆನ್ ಅನ್ನು ಸುಮಾರು 200ಡಿಗ್ರೀ ತಾಪದಲ್ಲಿ ಇಟ್ಟು ನಂತರ ಪಿಜ್ಜಾ ಬಿಸಿ ಆಗಲು ಬಿಡಿ. ನಿಮಗೆ ಬೇಕಾದ ಹಾಗೆ ಬಿಸಿಮಾಡಿಕೊಳ್ಳಬಹುದು. ನಂತರ ಪಿಜ್ಜಾ ವನ್ನ ಓವನ ನಿಂದಾ ತೆಗೆದು ಪಿಜ್ಜಾ ಕಟ್ಟರ್ ಇಲ್ಲವೇ ಚಾಕುವಿನಿಂದ ಕಟ್ ಮಾಡಿ. ಈಗ ರುಚಿಯಾದ ಪಿಜ್ಜಾ ತಯಾರಾಗಿದೆ. ಇದನ್ನೂ ನೀವೂ ಮನೆಯಲ್ಲಿ ಮಾಡಿ ಹೇಗಿದೆ ಎಂದು ಕಮೆಂಟ್ ನಲ್ಲಿ ತಿಳಿಸಿ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 243.6ಕಿಲೋ ದಷ್ಟು ಕ್ಯಾಲರಿ ಇದೆ.

Veg dum biryani recipe in kannada ವೆಜ್ ಬಿರಿಯಾನಿ ರೆಸಿಪಿ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
Homemade pizza recipe in kannada
Author Rating
51star1star1star1star1star
Recipe Name
Homemade pizza recipe in kannada

Leave a Comment

x
error: Content is protected !!