Jackfruit chutney recipe in kannada ಹಲಸಿನ ಕಾಯಿ ಚಟ್ನಿ

Jackfruit chutney recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಹಲಸಿನ ಕಾಯಿ ಚಟ್ನಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Jackfruit chutney

Jackfruit chutney recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಒಂದು ಕಪ್ ಅಷ್ಟು ಹಲಸಿನ ಹಣ್ಣಿನ ಬೀಜ ಸಿಪ್ಪೆ ತೆಗೆದ Jackfruit Seed.
  • Ginger ಶುಂಠಿ ಅರ್ದ ಇಂಚಿನಷ್ಟು
  • ಆರು ಎಸಳು ಬೆಳ್ಳುಳ್ಳಿ Garlic
  • Copra ಕೊಬ್ಬರಿ (ತೆಂಗಿನಕಾಯಿ)ಚಿಕ್ಕದಾಗಿ ತುಂಡು ಮಾಡಿಕೊಳ್ಳಿ ಅರ್ದ ಕಪ್
  • ಎರಡು ಚಿಕ್ಕ ಚಮಚ ದಷ್ಟು ಕೆಂಪು ಮೆಣಸಿನ ಪುಡಿ Red Chilies Powder
  • ಹುಣಸೆ ಹುಳಿ ಒಂದುವರೆ ಚಿಕ್ಕ ಚಮಚ ದಷ್ಟು Tamarind
  • ಉಪ್ಪು ರುಚಿಗೆ ತಕ್ಕಷ್ಟು Salt

Amazon Grocery Store Visit

ಹಲಸಿನ ಕಾಯಿ ಚಟ್ನಿ ಮಾಡುವುದೂ ಹೇಗೆ ?

  • ಒಂದು ಕಾವಲಿಯನ್ನು ಸ್ಟೌವ್ ಮೇಲೆ ಇಟ್ಟು.ಸ್ಟೌವ್ ಆನ್ ಮಾಡಿ. ನಂತರ ಅದಕ್ಕೇ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿದ ಹಲಸಿನ ಹಣ್ಣಿನ ಬೀಜವ ನ್ನೂ ಕಾವಲಿಗೆ ಹಾಕಿ, ಅದನ್ನು ಸೌಟ್ ಅಲ್ಲಿಬಿಡಿಸಿ,ಮಾಗುಚುವುದು ಬೇಡ.ಹಣ್ಣಿನ ಬೀಜ ಸ್ವಲ್ಪ ಕಾದ ನಂತರ ಅದನ್ನು ಬೇರೊಂದು ಪಾತ್ರೆಯಲ್ಲಿ ತೆಗೆದು ಇಡಿ. ಅನಂತರ ಅದೇ ಕಾವಲಿಗೆ ಕೊಬ್ಬರಿ ತುಂಡು ಮಾಡಿ ಇತ್ತದನ್ನು ಹಾಕಿ, ನಂತರ ಶುಂಠಿ ಹಾಗೂ ಬೆಳ್ಳುಳ್ಳಿ ಹಚ್ಚಿ ಇಟ್ಟುಕೊಂಡ ದನ್ನು ಹಾಕಿ ಸ್ವಲ್ಪ ಮಗುಚಿ. ಹೆಚ್ಹು ಹೊತ್ತು ಬೆಂಕಿಯಲ್ಲಿ ಕಾಯಿಸ ಬೇಡಿ.ಸ್ವಲ್ಪ ಬಿಸಿ ಮಾತ್ರ ಮುಟ್ಟಿಸಿ ಸಾಕು. ನಂತರ ಅದೇ ಕಾವಲಿಗೆ ಮೆಣಸು ಹಾಗೂ ಹುಣಸೆ ಹುಳಿ ಬಿಡಿಸಿ ಹಾಕಿ.ಬೀಸಿ ಆಗಲು ಒಂದೆರಡು ನಿಮಿಷಗಳು ಸಾಕು. ಇನ್ನೂಸ್ಟೌವ್ ಆಫ್ ಮಾಡಿ.
  • ನಂತರ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಂಡು ಅದಕ್ಕೆ ಬಿಸಿ ಮಾಡಿ ಇಟ್ಟ ಹಲಸಿನ ಹಣ್ಣಿನ ಬೀಜ ಹಾಕಿ, ಅದೇ ರೀತಿ ಬಿಸಿ ಮಾಡಿ ಇಟ್ಟ ಶುಂಠಿ, ಬೆಳ್ಳುಳ್ಳಿ, ಹಾಗೇಯೆ ಎರಡು ಚಿಕ್ಕ ಚಮಚದಷ್ಟು ಕೆಂಪು ಮೆಣಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು,ನಂತರ ಹುಣಸೆ ಹುಳಿ ಹಾಕಿ, ಸ್ವಲ್ಪವೂ ನೀರನ್ನೂ ಹಾಕದೆ ಚಿಕ್ಕದಾಗಿ ಪುಡಿ ಮಾಡಿ ಕೊಳ್ಳಿ, ಜಾಸ್ತಿ ಸಣ್ಣವಾಗಿ ಪುಡಿ ಆಗದಿದ್ದರೂ ಪರ ವಾಗಿಲ್ಲ.
  • ಈಗ ಹಲಸಿನ ಕಾಯಿ ಚಟ್ನಿ ರೆಸಿಪಿ ಸವಿಯಲು ಸಿದ್ಧವಾಗಿದೆ. ಇದನ್ನೂ ಗಂಜಿ ಊಟದ ಜೊತೆಗೆ ಸವಿದರೆ ಬಹಳ ಚೆನ್ನಾಗಿರುತ್ತದೆ.

Mixed Palak Vegetable Recipes Indian ಪಾಲಕ್ ರೆಸಿಪಿ ಕನ್ನಡ

Akki Kadubu recipe in kannada ಅಕ್ಕಿ ಕಡುಬು ರೆಸಿಪಿ

Harive soppu upkari in Kannada ಹರಿವೆ ಸೊಪ್ಪಿನ ಉಪ್ಕರಿ

Raw mango chutney recipe karnataka style ಮಾವಿನಕಾಯಿ ಚಟ್ನಿ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
Jackfruit chutney recipe in kannada ಹಲಸಿನ ಕಾಯಿ ಚಟ್ನಿ
Author Rating
51star1star1star1star1star
Recipe Name
Jackfruit chutney recipe in kannada ಹಲಸಿನ ಕಾಯಿ ಚಟ್ನಿ

Leave a Comment

x
error: Content is protected !!