Jackfruit Mulka recipe in Kannada : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಜಾಕ್ಫ್ರೂಟ್ ಮುಲ್ಕ ಕನ್ನಡದಲ್ಲಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Jackfruit Mulka recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು
- ಒಂದುವರೆ ಕಪ್ಪು ಅಷ್ಟು ಹಲಸಿನ ಹಣ್ಣು Jack Fruit Ripe ಜಾಕ್ ಫ್ರೂಟ್ 614g
- ಒಂದು ಕಪ್ ಅಷ್ಟು Rice Flour ಅಕ್ಕಿ ಹಿಟ್ಟು 135g
- ಅರ್ದ ಕಪ್ಪಿನಸ್ಟು ಬಾಂಬೆ ರವೆ 164g
- ಅರ್ದ ಕಪ್ ಅಷ್ಟು ತುರಿದ ತೆಂಗಿನಕಾಯಿ 81g
- ಉಪ್ಪು ರುಚಿಗೆ ತಕ್ಕಷ್ಟು
- Sunflower oil 41g
ಜಾಕ್ ಫ್ರೂಟ್ ಮುಲ್ಕ ಮಾಡುವ ವಿಧಾನ
- ಒಂದು ಮಿಕ್ಸಿ ಬ್ಲಂಡರ್ ಜಾರ್ ಅಲ್ಲಿ ಬೀಜವನ್ನ ತೆಗೆದ ಹಲಸಿನ ಹಣ್ಣುನ್ನೂ ಒಂದು ಕಪ್ ಅಲ್ಲಿ ಇರುವುದನ್ನು ಹಾಕಿ. ಸ್ವಲ್ಪ ಕೂಡ ನೀರನ್ನೂ ಬೇರೆಸದೆ ಮಿಕ್ಸಿ ಚಾಲೂ ಮಾಡಿ ಚೆನ್ನಾಗಿ ರುಬ್ಬಕೊಳ್ಳಿ. ನಂತರ ರುಬ್ಬಿದ ಹಿಟ್ಟನ್ನು ಒಂದು ಬೋಗಣಿಯ ರೀತಿಯ ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ. ನಂತರ ಅದಕ್ಕೇ ಅರ್ದ ಚಿಕ್ಕ ಚಮಚ ದಷ್ಟು ಉಪ್ಪು ಬೆರೆಸಿ, ನಂತರ ಅಕ್ಕಿ ಹಿಟ್ಟು ಹಾಕಕೊಳ್ಳಿ. ಕೊನೆಗೆ ಬಾಂಬೆ ರವೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಎಸ್ಟು ದಪ್ಪ ತೆಳು ಹಿಟ್ಟು ಬೇಕು ಎನ್ನುವುದನ್ನೂ ಅಂದಾಜು ಮಾಡಿಕೊಳ್ಳಿ.
- ನಂತರ ಒಂದು ಬಾಣಲೆಯಲ್ಲಿ ಕಾಲು ಭಾಗದಷ್ಟು ಎಣ್ಣೆಯನ್ನು ಹಾಕಿ ಸ್ಟೌವ್ ಮೇಲೆ ಇಟ್ಟು ಆನ್ ಮಾಡಿ. ಕಡಿಮೆ ಅಂದ್ರೆ ಐದು ನಿಮಿಷಗಳ ಕಾಲ ಬಿಸಿ ಆಗಲು ಬಿಡಿ. ಎಣ್ಣೆ ಬಿಸಿಯಾದಾಗ ನಾವು ಮಾಡಿ ಇಟ್ಟ ಹಲಸಿನ ಹಣ್ಣು ಹಿಟ್ಟನ್ನು ಉಂಡೆಯ ತರ ಮಾಡಿಕೊಳ್ಳಿ, ನಂತರ ಅದನು ಜಾಗ್ರತೆಯಾಗಿ ಎಣ್ಣೆಯಲ್ಲಿ ಬಿಡಿ. ಮುಲ್ಕ ಚೆನ್ನಾಗಿ ಬೇಯಲು ಸೌಟ್ ನಿಂದಾ ಮಗುಚಿ ಹಾಕಿ. ಕಡು ಕಂದು ಕೆಂಪು ಬಣ್ಣ ಬಂದಾಗ ಎಣ್ಣೆಯಿಂದ ತೆಗೆಯಿರಿ. ನಂತರ ಅದನ್ನು ಟಿಶ್ಯೂ ಪೇಪರ್ , ಇಲ್ಲವೇ absorbent paper ನ ಮೇಲೆ ಇಡಿ. ಹಾಗೇ ಎಲ್ಲವನ್ನು ಮಾಡಿ.
- ಈಗ ಜಾಕ್ ಫ್ರೂಟ್ ಮುಲ್ಕ ಸವಿಯಲು ಸಿದ್ಧವಾಗಿದೆ. ಇದನ್ನೂ ಸಾಯಂಕಾಲದ ಚಹಾಕ್ಕೆ ಮಾಡಬಹುದು.
Coconut Rice recipe in Kannada ಕೊಕೊನಟ್ ರೆಸಿಪಿ ಕನ್ನಡ
Cabbage Upkari in Kannada ಕ್ಯಾಬೇಜ್ ಉಪ್ಕರಿ ರೆಸಿಪಿ ಕನ್ನಡ
Egg Puffs Recipe in Kannada ಎಗ್ ಪಫ್ಸ್ ರೆಸಿಪಿ
Gobi Manchurian in Kannada ಗೋಬಿ ಮಂಚೂರಿಯನ್
Aloo paratha recipe in kannada ಆಲೂ ಪರಾಟ ಕನ್ನಡ ರೆಸಿಪಿ
Mangalore Buns in Kannada ಮಂಗಳೂರು ಬನ್ಸ್ ರೆಸಿಪಿ ಕನ್ನಡ
Mushroom Ghee Roast in Kannada ಮಶ್ರೂಮ್ ಘೀ ರೋಸ್ಟ್
Goli Baje/Mangalore Bajji in Kannada ಗೋಳಿಬಜೆ ರೆಸಿಪಿ
Mutton stock Biryani in Kannada ಮಟನ್ ಬಿರಿಯಾನಿ ರೆಸಿಪಿ
Mangalorian koli rotti/Kori rotti in Kannada ಕೋಳಿ ರೊಟ್ಟಿ
Cucumber curry recipe in Kannada ಸೌತೆಕಾಯಿ ಹುಳಿ
Mangalore Marwai/Clams Sukka in Kannada ಮರ್ವೈ ಸುಕ್ಕ
Chicken Pulimunchi Recipe in Kannada ಚಿಕನ್ ಪುಳಿಮುಂಚಿ
Masala Dosa recipe in Kannada ಮಸಾಲ ದೋಸೆ ರೆಸಿಪಿ
SIDBI ಗ್ರೇಡ್ ಎ ಫಲಿತಾಂಶ 2022: SIDBI ಸಹಾಯಕ ವ್ಯವಸ್ಥಾಪಕರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ, ಇಲ್ಲಿ ಪರಿಶೀಲಿಸಿ
SIDBI ಗ್ರೇಡ್ ಎ ಫಲಿತಾಂಶ 2022: ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯ ಮೂಲಕ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಒಟ್ಟು 100 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಫಲಿತಾಂಶವನ್ನು ವೀಕ್ಷಿಸಲು, ವೆಬ್ಸೈಟ್- sidbi.in ಗೆ ಭೇಟಿ ನೀಡಿ. SIDBI ಗ್ರೇಡ್ ಎ ಫಲಿತಾಂಶ 2022: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ…
NEET PG Admit Card 2022: NEET PG ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ, ಇಲ್ಲಿಂದ ಡೌನ್ಲೋಡ್ ಮಾಡಿ
NEET PG ಪ್ರವೇಶ ಕಾರ್ಡ್ ಡೌನ್ಲೋಡ್: NBE NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. NEET PG 2022 ಪರೀಕ್ಷೆ: ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು NBE ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. NEET PG ಪರೀಕ್ಷೆಯ ದಿನಾಂಕಕ್ಕೆ…
ONGC ನೇಮಕಾತಿ 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ, ವಿದ್ಯಾರ್ಹತೆ ಏನಾಗಿರಬೇಕು ಎಂದು ತಿಳಿಯಿರಿ
ONGC ಉದ್ಯೋಗಗಳು 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಹುದ್ದೆಗಳು ಹೊರಗಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ONGC ಅಪ್ರೆಂಟಿಸ್ ನೇಮಕಾತಿ 2022: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2022 ಆದರೆ ಅರ್ಜಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ನೀವು ಅರ್ಜಿ ನಮೂನೆಯನ್ನು (ONGC ಉದ್ಯೋಗಗಳು 2022) 22 ಮೇ 2022 ರವರೆಗೆ ಭರ್ತಿ ಮಾಡಬಹುದು. ಅರ್ಹ…
Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97 ಶೇಕಡಾ $ 87.53 ಶತಕೋಟಿಗೆ ಕುಸಿದಿದೆ. ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97…
Continue Reading Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
ಡಿಜಿಟಲ್ ಬ್ಯಾಂಕ್ನಲ್ಲಿ, ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ಬ್ಯಾಂಕ್ನ ಶಾಖೆಯೂ ಇರುವುದಿಲ್ಲ. ಎಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ನಿಂದ ಮಾಡಲಾಗುತ್ತದೆ. ಯುಪಿಐ ಮತ್ತು ಆಧಾರ್ ಬ್ಯಾಂಕಿಂಗ್ ಕೆಲಸಗಳಂತೆಯೇ. ಮುಂದಿನ ಯುಗ ಡಿಜಿಟಲ್ ಬ್ಯಾಂಕ್ ಆಗಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ, ಬ್ಯಾಂಕ್ಗಳು ಅದರಿಂದ ಏಕೆ ವಂಚಿತರಾಗಬೇಕು. ಆದರೆ ಭವಿಷ್ಯದಲ್ಲಿ ಪ್ರಾರಂಭವಾಗುವ ಡಿಜಿಟಲ್ ಬ್ಯಾಂಕ್ ತನ್ನ ಸ್ಕ್ವೇರ್-ಕ್ರಾಸಿಂಗ್ ಬ್ಯಾಂಕ್ ಶಾಖೆಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದು ಪ್ರಶ್ನೆ.…
Continue Reading Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
National Pension System: ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಡೆತ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು,ಅದಕ್ಕೆ ಉತ್ತರಗಳನ್ನು ತಿಳಿಯಿರಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿಸಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿತಾಯ ಮಾಡಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. NPS ಎನ್ನುವುದು ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, NPS ಚಂದಾದಾರರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ…