Malpuri Bakery Style in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಮಲ್ಪೂರಿ ರೆಸಿಪಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Malpuri Bakery Style in Kannada ಮಾಡಲು ಬೇಕಾಗುವ ಸಾಮಗ್ರಿಗಳು
- 350g maida ಮೈದಾ
- 350g ಸಕ್ಕರೆ Sugar
- ಒಂದೂ ಚಿಕ್ಕ ಚಮಚ ದಷ್ಟು ಏಲಕ್ಕಿ ಪುಡಿ Green Cardamom Powder
- Yellow food colour ಹಳದಿ ಬಣ್ಣದ ಫುಡ್ ಕಲರ್
- ಉಪ್ಪು ರುಚಿಗೆ ತಕ್ಕಷ್ಟು
- ಅರ್ದ ಲೀಟರ್ Sunflower ಎಣ್ಣೆ
ಮಲ್ಪೂರಿ ರೆಸಿಪಿ ಕನ್ನಡದಲ್ಲಿ ಮಾಡುವ ವಿಧಾನ
- ಒಂದು ಸಕ್ಕರೆಯ ಪಾಕವನ್ನು ಮಾಡಬೇಕು ಅದಕ್ಕಾಗಿ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಸಕ್ಕರೆಯನ್ನು ಹಾಕಿ. ನಂತರ ನೀರನ್ನೂ ಸೇರಿಸಿ ಅದಕ್ಕೆ ನೀರಿನ ಪ್ರಮಾಣ ಒಂದು ಲೋಟದಷ್ಟು ಸಕ್ಕರೆಗೆ ಒಂದೂವರೆ ಲೋಟದಷ್ಟು ನೀರು ಹಾಕಿ. ಈಗ ಸ್ಟೌವ್ ಚಾಲೂ ಮಾಡಿ ಕಲಡಿಸಿ. ಸಕ್ಕರೆ ಸಾಧಾರಣ ಮಟ್ಟಿಗೆ ಕರಗಿದ ನಂತರ ಏಲಕ್ಕಿ ಪುಡಿಯನ್ನು ಸೇರಿಸಿ. ನಂತರ ಹಳದಿ ಫುಡ್ ಕಲರ್ ಅನ್ನು ಹಾಕಿ. ಈಗ ಪಾಕ ಕುದಿಯಲು ಪ್ರಾರಂಭವಾದಾಗ ಸ್ಟೌವ್ ಬಂದ್ ಮಾಡಿ ಈಗ ಪಾಕವು ಸಂಪೂರ್ಣವಾಗಿ ಬಿಸಿ ಅರುವ ವರೆಗೆ ಕಾಯಿರಿ.
- ನಂತರ ಒಂದು ಬೋಗೊನಿಯಲ್ಲಿ ಮೈದಾ ಹಿಟ್ಟನ್ನು ತಗೊಳ್ಳಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹಾಗೇ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಸಕ್ಕರೆ ಪಾಕವನ್ನು ಹಾಕಿ ಮೈದಾ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಗಮನದಲ್ಲಿ ಇರಲಿ ಸಕ್ಕರೆ ಪಾಕಾವು ಸಂಪೂರ್ಣವಾಗಿ ಬಿಸಿ ಆರಿ ಇರಬೇಕು,ಇಲ್ಲವಾದಲ್ಲಿ ಪಾಕವೂ ಉಂಡೆಗಟ್ಟುತದೆ.ನಂತರ ಈಗ ಹಿಟ್ಟು ರೆಡಿಯಾಗುತ್ತದೆ.ಅದು ಹೆಚ್ಚು ದಪ್ಪವು ಆಗದೆ, ಹೆಚ್ಚು ತೆಳು ಆಗದೆ ಇರಬೇಕು.
- ಈಗ ಒಂದು ದೋಸೆ ಕಾಯಿಸುವತಹ ಕಾವಲಿಗೆ ಎಣ್ಣೆಯನ್ನು ಹಾಕಿ. ಹಾಗೆಯೇ ಕಡಿಮೆ ಅಂದ್ರೆ ಐದು ನಿಮಿಷಗಳ ಕಾಲ ಹದ ಬೆಂಕಿಯಲ್ಲಿ ಎಣ್ಣೆ ಬಿಸಿ ಆಗಲು ಬಿಡಿ. ಬಿಸಿ ಅದ ನಂತರ ಒಂದು ಸೌಟ್ ಫುಲ್ ಹಿಟ್ಟನ್ನು ಹಾಕಿ.ಹೆಚ್ಚು ಹೊತ್ತು ಎಣ್ಣೆಯಲ್ಲಿ ಕಾಯಿಸಬೇಡಿ . ಹಾಗೆಯೆ ಮಗುಚಿ ಹಾಕಿ. ಇಲ್ಲಿ ಎರಡೂ ಸಟ್ಟುಗವನ್ನು ತೆಗೆದುಕೊಳ್ಳಿ. ಇದನ್ನೂ ಕಾವಲಿ ಮಾತ್ರ ಅಲ್ಲದೆ ಬಾಣಲೆಯಲ್ಲಿ ಕೂಡ ಕಾಯಿಸಬಹುದು. ಎಣ್ಣೆಯಿಂದ ಮಸಲ್ ಪುರಿ ತೆಗೆಯುವಾಗ ಎಣ್ಣೆಯನ್ನು ಎರಡು ಸತ್ತುಗದಲ್ಲಿ ಹಿಂಡಿ, ತೆಗೆದು ಬೇರೆ ಪಾತ್ರೆಗೆ ಹಾಕಿ. ಹೀಗೆ ನೀವೂ ಮಾಡಿದರೆ ಬೇಕರಿಯ ಮಲ್ಪೂರಿಗಿಂತ ಚೆನ್ನಾಗಿರುತ್ತದೆ.
- ಈಗ ಬೇಕರಿಯ ರೀತಿಯ ಮಲ್ಪುರಿಯೂ ರೆಡಿಯಾಗಿದೆ. ಇದನ್ನೂ ನೀವೂ ಕೂಡ ಮನೆಯಲ್ಲಿ ಮಾಡಿ, ಹಾಗೇ ಹೇಗಿದೆ ಎಂದು ಕಮೆಂಟ್ ಮಾಡಿ ತಿಳಿಸಿ.
Bread Omelet wrap in Kannada ಬ್ರೆಡ್ ಆಮ್ಲೆಟ್ ರೆಸಿಪಿ
Fried Chicken Lollipop in Kannada ಚಿಕನ್ ಲಾಲಿಪಾಪ್ ರೆಸಿಪಿ
Mango Pickle Recipe in Kannada ಉಪ್ಪಿನಕಾಯಿ ಕನ್ನಡ ರೆಸಿಪಿ
Kalathappam Recipe in Kannada ಕಲ್ತಪ್ಪ ರೆಸಿಪಿ ಕನ್ನಡ
Egg bhurji recipe in kannada ಎಗ್ ಭುರ್ಜಿ ರೆಸಿಪಿ ಕನ್ನಡ
Mysore pak Recipe in Kannada ಮೈಸೂರ್ ಪಾಕ್ ರೆಸಿಪಿ
Chicken Ghee Roast in Kannada ಚಿಕನ್ ಘೀ ರೋಸ್ಟ್ ರೆಸಿಪಿ
Chicken Green Masala in Kannada ಚಿಕನ್ ಗ್ರೀನ್ ಮಸಾಲ
SIDBI ಗ್ರೇಡ್ ಎ ಫಲಿತಾಂಶ 2022: SIDBI ಸಹಾಯಕ ವ್ಯವಸ್ಥಾಪಕರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ, ಇಲ್ಲಿ ಪರಿಶೀಲಿಸಿ
SIDBI ಗ್ರೇಡ್ ಎ ಫಲಿತಾಂಶ 2022: ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯ ಮೂಲಕ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಒಟ್ಟು 100 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಫಲಿತಾಂಶವನ್ನು ವೀಕ್ಷಿಸಲು, ವೆಬ್ಸೈಟ್- sidbi.in ಗೆ ಭೇಟಿ ನೀಡಿ. SIDBI ಗ್ರೇಡ್ ಎ ಫಲಿತಾಂಶ 2022: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ…
NEET PG Admit Card 2022: NEET PG ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ, ಇಲ್ಲಿಂದ ಡೌನ್ಲೋಡ್ ಮಾಡಿ
NEET PG ಪ್ರವೇಶ ಕಾರ್ಡ್ ಡೌನ್ಲೋಡ್: NBE NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. NEET PG 2022 ಪರೀಕ್ಷೆ: ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು NBE ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. NEET PG ಪರೀಕ್ಷೆಯ ದಿನಾಂಕಕ್ಕೆ…
ONGC ನೇಮಕಾತಿ 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ, ವಿದ್ಯಾರ್ಹತೆ ಏನಾಗಿರಬೇಕು ಎಂದು ತಿಳಿಯಿರಿ
ONGC ಉದ್ಯೋಗಗಳು 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಹುದ್ದೆಗಳು ಹೊರಗಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ONGC ಅಪ್ರೆಂಟಿಸ್ ನೇಮಕಾತಿ 2022: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2022 ಆದರೆ ಅರ್ಜಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ನೀವು ಅರ್ಜಿ ನಮೂನೆಯನ್ನು (ONGC ಉದ್ಯೋಗಗಳು 2022) 22 ಮೇ 2022 ರವರೆಗೆ ಭರ್ತಿ ಮಾಡಬಹುದು. ಅರ್ಹ…
Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97 ಶೇಕಡಾ $ 87.53 ಶತಕೋಟಿಗೆ ಕುಸಿದಿದೆ. ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97…
Continue Reading Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
ಡಿಜಿಟಲ್ ಬ್ಯಾಂಕ್ನಲ್ಲಿ, ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ಬ್ಯಾಂಕ್ನ ಶಾಖೆಯೂ ಇರುವುದಿಲ್ಲ. ಎಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ನಿಂದ ಮಾಡಲಾಗುತ್ತದೆ. ಯುಪಿಐ ಮತ್ತು ಆಧಾರ್ ಬ್ಯಾಂಕಿಂಗ್ ಕೆಲಸಗಳಂತೆಯೇ. ಮುಂದಿನ ಯುಗ ಡಿಜಿಟಲ್ ಬ್ಯಾಂಕ್ ಆಗಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ, ಬ್ಯಾಂಕ್ಗಳು ಅದರಿಂದ ಏಕೆ ವಂಚಿತರಾಗಬೇಕು. ಆದರೆ ಭವಿಷ್ಯದಲ್ಲಿ ಪ್ರಾರಂಭವಾಗುವ ಡಿಜಿಟಲ್ ಬ್ಯಾಂಕ್ ತನ್ನ ಸ್ಕ್ವೇರ್-ಕ್ರಾಸಿಂಗ್ ಬ್ಯಾಂಕ್ ಶಾಖೆಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದು ಪ್ರಶ್ನೆ.…
Continue Reading Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
National Pension System: ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಡೆತ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು,ಅದಕ್ಕೆ ಉತ್ತರಗಳನ್ನು ತಿಳಿಯಿರಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿಸಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿತಾಯ ಮಾಡಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. NPS ಎನ್ನುವುದು ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, NPS ಚಂದಾದಾರರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ…