Menthe Dosa Recipe in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಮೆಂತೆ ದೋಸೆ ರೆಸಿಪಿ ಮಾಡುವ ವಿಧಾನ ತಿಳಿಯೋಣ.

Menthe Dosa Recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು
- ನಾಲ್ಕು ದೊಡ್ಡಚಮಚದಷ್ಟು ಮೆಂತೆ Fenugreek seeds
- White rice ಅಕ್ಕಿ ಮೂರು ಲೋಟದಷ್ಟು
- ಅರ್ದ ಲೋಟದಷ್ಟು ಉರ್ದು ಬೇಳೆ
- ಒಂದೂವರೆ ದೊಡ್ಡ ಕಪ್ ಅಷ್ಟು ತುರಿದ ತೆಂಗಿನಕಾಯಿ coconut
- ಬೆಲ್ಲ ಅರ್ದ ಲೋಟದಷ್ಟು
- ಉಪ್ಪು ರುಚಿಗೆ ತಕ್ಕಷ್ಟು
- Ghee ತುಪ್ಪ ಅರ್ದ ಚಿಕ್ಕ ಲೋಟದಷ್ಟು
ಮೆಂತೆ ದೋಸೆ ರೆಸಿಪಿ ಮಾಡುವ ವಿಧಾನ
- ದೋಸೆಗೆ ಬೇಕಾದ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಕಡಿಮೆ ಅಂದ್ರೆ ಎರಡು ತಾಸು ನೀರಲ್ಲಿ ನೆನೆಸಿ, ಹಾಗೆಯೇ ಮೆಂತೆಯನ್ನು ಕೂಡ ಬೇರೆ ಪಾತ್ರೆಯಲ್ಲಿ ತೆಗೆದುಕೊಂಡು ನೀರಲ್ಲಿ ನೆನೆಸಿ, ಉರ್ದು ಬೇಳೆಯನ್ನ ಕೂಡ ನೆನೆಸಿ ಇಡಿ.
- ಸುಮಾರು ಎರಡು ತಾಸು ಕಳೆದ ನಂತರ ಮೆಂತೆಯನ್ನು ಕಡೆಯಬೇಕು ಅದಕ್ಕೆ ಮಿಕ್ಸ್ ಜಾರ್ ತಗೊಂಡು ನೆನೆಸಿ ಇಟ್ಟಿದ್ದ ದೋಸೆಯ ಅಕ್ಕಿಯ ನೀರನ್ನೂ ಚೆಲ್ಲಿ, ಅಕ್ಕಿಯನ್ನು ಮಾತ್ರ ಜಾರ್ಗೆ ಹಾಕಿ, ಹಾಗೆಯೇ ಉರ್ದು ಹಾಗೂ ಮೆಂತೆಯನ್ನೂ ಕೂಡ ಸೆರಿಸಿ. ನಂತರ ತುರಿದ ತೆಂಗಿನಕಾಯಿ ಹಾಗೂ ಬೆಲ್ಲವನ್ನು ಹಾಕಿ, ಕಡೆಯಲೂ ಬೇಕಾದಷ್ಟು ನೀರು ಸೇರಿಸಿಕೊಂಡು, ಮಿಕ್ಸ್ ಚಾಲೂ ಮಾಡಿ ಚೆನ್ನಾಗಿ ಕಡಿಯಿರಿ.
- ನಂತರ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮಿಕ್ಸ್ ಜಾರ್ ಅಲ್ಲಿ ಇರುವ ಹಿಟ್ಟನು ಹಾಕಿ, ನಂತರ ಸ್ವಲ್ಪ ಉಪ್ಪನ್ನು ಬೆರೆಸಿ ರುಚಿಗೆ ತಕ್ಕಷ್ಟು ನಂತರ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ನೀರನ್ನು ಜಾರ್ ಗೆ ಹಾಕಿ ಉಳಿದಿರುವ ಎಲ್ಲಾ ಹಿಟ್ಟನ್ನು ಪಾತ್ರೆಗೆ ಹಾಕಿ, ಹಿಟ್ಟು ಎಸ್ಟು ದಪ್ಪ ಬೇಕು ಎಂದು ಅಂದಾಜು ಮಾಡಿಕೊಳ್ಳಿ, ನಂತರ ಒಂದು ರಾತ್ರಿ ಇಡೀ ಹಿಟ್ಟು ಉಬ್ಬಲು ಬಿಡಿ (fermentation) .
- ಬೆಳಗ್ಗೆ ಎದ್ದು ನೋಡಿದರೆ ಹಿಟ್ಟು ಚೆನ್ನಾಗಿ ಉಬ್ಬಿರುತದ್ದೆ. ಈಗಾ ನನ್ ಸ್ಟಿಕ್ ತವಾ ಆರ್ ಕಾವಲಿಯನ್ನು ತಗೊಂಡು ಸ್ಟೌವ್ ಮೇಲಿಡಿ, ಸ್ವಲ್ಪ ಬಿಸಿ ಆಗಲು ಬಿಡಿ, ಕಾವಲಿ ಬಿಸಿ ಅದ ನಂತರ ಸೌಟ್ ಅನ್ನು ತಗೊಂಡು ಹಿಟ್ಟನ್ನು ಕಾವಲಿಗೆ ಹಾಕಿ, ಸೌಟ್ ನಿಂದಾ ಚೆನ್ನಾಗಿ ರವುಂಡ್ ಮಾಡಿ, ದೋಸೆಯ ಮೇಲೆ ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಸವರಿ. ನಂತರ ಮುಚ್ಚಳ ಮುಚ್ಚಿ ಎರಡು ನಿಮಿಷ ಹದವಾಗಿರುವ ಹಬೆಯಲ್ಲಿ ಎರಡು ನಿಮಿಷ ಕಾಯಲು ಬಿಡಿ, ಎರಡು ನಿಮಿಷ ಅದ ನಂತರ ಮುಚ್ಚಳ ತೆಗೆಯರಿ, ದೋಸೆ ಚೆನ್ನಾಗಿ ಬೆಂದಿರುತದೆ, ನಂತರ ಒಂದು ಸೌಟ್ ತಗೊಂಡು ದೋಸೆಯನ್ನು ಮಗುಚಿ ಹಾಕಿ, ಬಿಸಿ ಮಾಡಿ. ಎರಡು ಕಡೆ ದೋಸೆ ಬೆಂದ ಮೇಲೆ ದೋಸೆಯನ್ನು ನಿದಾನವಾಗಿ ತೆಗೆಯಿರಿ. ಹೀಗೆಯೇ ಎಲ್ಲ ಹಿಟ್ಟನ್ನು ತಗೊಂಡು ಮಾಡಿ, ಈಗಾ ಮೆಂತೆ ದೋಸೆ ರೆಸಿಪಿ ತಯಾರಾಗಿದೆ.
- ಇದು ಸಿಹಿಯಾಗಿರುವ ಕಾರಣ ಡೈರೆಕ್ಟ್ ಆಗಿ ತಿನ್ನಬಹುದು, ಇಲ್ಲವೇ ಚಟ್ನಿಯೊಂದಿಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
Mangalorian koli rotti/Kori rotti in Kannada ಕೋಳಿ ರೊಟ್ಟಿ
SIDBI ಗ್ರೇಡ್ ಎ ಫಲಿತಾಂಶ 2022: SIDBI ಸಹಾಯಕ ವ್ಯವಸ್ಥಾಪಕರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ, ಇಲ್ಲಿ ಪರಿಶೀಲಿಸಿ
SIDBI ಗ್ರೇಡ್ ಎ ಫಲಿತಾಂಶ 2022: ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯ ಮೂಲಕ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಒಟ್ಟು 100 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಫಲಿತಾಂಶವನ್ನು ವೀಕ್ಷಿಸಲು, ವೆಬ್ಸೈಟ್- sidbi.in ಗೆ ಭೇಟಿ ನೀಡಿ. SIDBI ಗ್ರೇಡ್ ಎ ಫಲಿತಾಂಶ 2022: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ…
NEET PG Admit Card 2022: NEET PG ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ, ಇಲ್ಲಿಂದ ಡೌನ್ಲೋಡ್ ಮಾಡಿ
NEET PG ಪ್ರವೇಶ ಕಾರ್ಡ್ ಡೌನ್ಲೋಡ್: NBE NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. NEET PG 2022 ಪರೀಕ್ಷೆ: ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು NBE ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. NEET PG ಪರೀಕ್ಷೆಯ ದಿನಾಂಕಕ್ಕೆ…
ONGC ನೇಮಕಾತಿ 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ, ವಿದ್ಯಾರ್ಹತೆ ಏನಾಗಿರಬೇಕು ಎಂದು ತಿಳಿಯಿರಿ
ONGC ಉದ್ಯೋಗಗಳು 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಹುದ್ದೆಗಳು ಹೊರಗಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ONGC ಅಪ್ರೆಂಟಿಸ್ ನೇಮಕಾತಿ 2022: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2022 ಆದರೆ ಅರ್ಜಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ನೀವು ಅರ್ಜಿ ನಮೂನೆಯನ್ನು (ONGC ಉದ್ಯೋಗಗಳು 2022) 22 ಮೇ 2022 ರವರೆಗೆ ಭರ್ತಿ ಮಾಡಬಹುದು. ಅರ್ಹ…
Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97 ಶೇಕಡಾ $ 87.53 ಶತಕೋಟಿಗೆ ಕುಸಿದಿದೆ. ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97…
Continue Reading Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
ಡಿಜಿಟಲ್ ಬ್ಯಾಂಕ್ನಲ್ಲಿ, ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ಬ್ಯಾಂಕ್ನ ಶಾಖೆಯೂ ಇರುವುದಿಲ್ಲ. ಎಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ನಿಂದ ಮಾಡಲಾಗುತ್ತದೆ. ಯುಪಿಐ ಮತ್ತು ಆಧಾರ್ ಬ್ಯಾಂಕಿಂಗ್ ಕೆಲಸಗಳಂತೆಯೇ. ಮುಂದಿನ ಯುಗ ಡಿಜಿಟಲ್ ಬ್ಯಾಂಕ್ ಆಗಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ, ಬ್ಯಾಂಕ್ಗಳು ಅದರಿಂದ ಏಕೆ ವಂಚಿತರಾಗಬೇಕು. ಆದರೆ ಭವಿಷ್ಯದಲ್ಲಿ ಪ್ರಾರಂಭವಾಗುವ ಡಿಜಿಟಲ್ ಬ್ಯಾಂಕ್ ತನ್ನ ಸ್ಕ್ವೇರ್-ಕ್ರಾಸಿಂಗ್ ಬ್ಯಾಂಕ್ ಶಾಖೆಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದು ಪ್ರಶ್ನೆ.…
Continue Reading Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
National Pension System: ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಡೆತ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು,ಅದಕ್ಕೆ ಉತ್ತರಗಳನ್ನು ತಿಳಿಯಿರಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿಸಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿತಾಯ ಮಾಡಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. NPS ಎನ್ನುವುದು ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, NPS ಚಂದಾದಾರರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ…