Modak recipe in kannada ಮೋದಕ ರೆಸಿಪಿ

Modak recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಮೋದಕ ರೆಸಿಪಿ ಮಾಡುವ ವಿಧಾನ ತಿಳಿದು ಕೊಳ್ಳೋಣ.

Modak recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಒಂದು ಕಪ್ ಅಷ್ಟು ಬೆಲ್ಲ Jaggary
  • ಒಂದು ಕಪ್ ಅಷ್ಟು ತುರಿದ ತೆಂಗಿನಕಾಯಿ Coconut
  • ಒಂದು ಕಪ್ ಅಷ್ಟು ಎಳ್ಳು
  • ಒಂದು ಚಿಕ್ಕ ಚಮಚ ದಷ್ಟು ಏಲಕ್ಕಿ Cardamom
  • ಒಂದು ಚಿಕ್ಕ ಚಮಚ ದಷ್ಟು ತುಪ್ಪ Gheee
  • ಎರಡು ಕಪ್ ಅಷ್ಟು ಅಕ್ಕಿ ಹಿಟ್ಟು Rice Flour
  • ಮೋದಕ ಅಚ್ಚು
  • Sunflower oil
  • ಉಪ್ಪು ರುಚಿಗೆ ತಕ್ಕಷ್ಟು Salt

ಅಮೆಜಾನ್ Grocery Store Visit ಮಾಡಿ

ಮೋದಕ ರೆಸಿಪಿ ಮಾಡುವ ವಿಧಾನ ತಿಳಿಯೋಣ

Step 1
Step 2
Step 3
  • ಒಂದು ಬಾಣಲೆಯನ್ನುಸ್ಟೌವ್ ಮೇಲೆ ಇಟ್ಟು ಆನ್ ಮಾಡಿ.ಹಾಗೇ ಒಂದು ಕಪ್ ನೀರು ಸೇರಿಸಿ.ನಂತರ ಅದಕ್ಕೆ ಒಂದುಕಪ್ ಅಷ್ಟು ಬೆಲ್ಲವನ್ನು ಹಾಕಿ. ಹಾಗೇ ಅದನ್ನು ಸೌಟ್ ನಿಂದಾ ಬಿಡಿಸಿ ಬೆಲ್ಲವನ್ನು ಕರಗಿಸಿ.ಬೆಲ್ಲ ಕರಗಿದ ನಂತರ ಒಂದು ಕಪ್ ಅಷ್ಟು ತುರಿದ ತೆಂಗಿನಕಾಯಿ ಹಾಕಿ ಮಿಕ್ಸ್ ಮಾಡಿ. ಪಾಕ ಆಗುತ್ತಾ ಬರುತ್ತಿದೆ. ನಂತರ ಅದಕ್ಕೆ ಒಂದು ಕಪ್ ಅಷ್ಟು ಎಳ್ಳನ್ನು ಹಾಕಿ ಮಿಕ್ಸ್ ಮಾಡಿ.ಹಾಗೇ ಒಂದು ಚಿಕ್ಕ ಚಮಚ ಡಲ್ಲಿ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಬಿಸಿ ಆರಲು ಬಿಡಿ.
  • ಈಗ ಇನ್ನೊಂದು ಬಾಣಲೆಯನ್ನು ತೆಗೆದುಕೊಳ್ಳಿ. ಅದಕ್ಕೆ ಎರಡು ಕಪ್ ಅಷ್ಟು ನೀರನ್ನೂ ಸೇರಿಸಿ. ನಂತರ ಅರ್ದ ಚಿಕ್ಕ ಚಮಚ ದಷ್ಟು ಉಪ್ಪು. ಹಾಗೇ ಒಂದು ಚಿಕ್ಕ ಚಮಚ ದಷ್ಟು ತುಪ್ಪವನ್ನು ಸುರಿಯಿರಿ. ಹಾಗೇ ಸೌಟ್ ನಿಂದಾ ಕಲಾಡಿಸಿ. ನಂತರ ನೀರು ಕುದಿಯುವ ಮೊದಲೇ ಎರಡು ಕಪ್ ಅಷ್ಟು ಅಕ್ಕಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಮೇಲಿನ ಚಿತ್ರದಲ್ಲಿ ತೋರಿಸಿದ ಹಾಗೇ ಮಾಡಿ. ನಂತರ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ. ನಂತರ ಒಂದು ತಟ್ಟೆಯ ರೀತಿ ಪಾತ್ರೆ ತೆಗೆದುಕೊಳ್ಳಿ.ಅದಕ್ಕೆ ಬಿಸಿ ಆರಲು ಬಿಟ್ಟ ಹಿಟ್ಟನ್ನು ಹಾಕಿ ಉಂಡೆಯ ರೀತಿ ಮಾಡಿ.
  • ನಂತರ ಮೋದಕ ದ ಅಚ್ಚು ಇದೂ ನಿಮ್ಮ ಊರಿನ ಪಾತ್ರೆಯ ಅಂಗಡಿಯಲ್ಲಿ ಸಿಗುತ್ತದೆ. ಈಗ ಉಂಡೆಯ ರೀತಿ ಮಾಡಿ ಇಟ್ಟ ಹಿಟ್ಟಿನಿಂದ ಸ್ವಲ್ಪ ತಗೊಂಡು ಮೋದಕ ದ ಅಚ್ಚಿನ ಒಳಗೆ ಹಾಕಿ.ಹಾಗೇ ಬೆರಳಿನಿಂದ ಮದ್ಯದಲ್ಲಿ ನಾವು ತಯಾರಿಸಿದ ಎಳ್ಳು ಬೆಲ್ಲದ ಪಾಕವನ್ನು ಸ್ವಲ್ಪ ಹಾಕಿ, ಹಿಟ್ಟಿನಿಂದ ಮುಚ್ಚಿ. ಹಾಗೆ ಮೊಡಕ್ದ ಅಚ್ಚಿನಿಂದ ತೆಗೆದು ಒಂದು ಪಾತ್ರೆಯಲ್ಲಿ ಇಡಿ. ಅದೇ ರೀತಿ ಎಲ್ಲ ಮೊಡಕವನ್ನು ತಯಾರ್ ಮಾಡಿ ಇಟ್ಟುಕೊಳ್ಳಿ.
  • ಈಗ ಮೋಡಕವನ್ನು ಬೇಯಿಸುವ ಅದಕ್ಕೇ ಇಡ್ಲಿ ಮಾಡುವ ಪಾತ್ರೆ ತೆಗೆದುಕೊಳ್ಳಿ. ನಂತರ ಆದರ ಒಳಗೆ ತಟ್ಟೆಯನ್ನು ತೆಗೆದುಕೊಳ್ಳಿ ಅದಕ್ಕೆ ಎಣ್ಣೆಯಿಂದ ಸವರಿ ನಂತರ ಅದಕ್ಕೆ ಒಂದೊಂದೇ ಮೋದಕ ಇಟ್ಟು. ನಂತರ ಇದ್ದ ಬೆಂಕಿ ಗಿಂತ ಹೆಚ್ಚು ಇಟ್ಟು ಅರ್ದ ಗಂಟೆ ಬೇಯಿಸಿ. ಅರ್ದ ಗಂಟೆ ನಂತರ ಮೋದಕ ಚೆನ್ನಾಗಿ ಬೆಂದಿದೆ.
  • ಈಗ ರುಚಿಯಾದ ಮೋದಕ ತಯಾರಾಗಿದೆ.

Veg sandwich recipe in kannada ವೆಜ್ ಸ್ಯಾಂಡ್ ವಿಚ್

Ragi milk Recipe in Kannada ರಾಗಿ ಮಿಲ್ಕ್ ರೆಸಿಪಿ

ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

Continue Reading ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

Continue Reading ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

Continue Reading ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Continue Reading ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Summary
recipe image
Review Date
Reviewed Item
Modak recipe in kannada ಮೋದಕ ರೆಸಿಪಿ
Author Rating
51star1star1star1star1star
Recipe Name
Modak recipe in kannada ಮೋದಕ ರೆಸಿಪಿ

Leave a Comment

x
error: Content is protected !!