Moong dal curry in kannada | ಮೂಂಗ್ ದಾಲ್ ರೆಸಿಪಿ

Moong dal curry in kannada : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಮೂಂಗ್ ದಾಲ್ ರೆಸಿಪಿ ಮಾಡುವ ವಿಧಾನ ತಿಳಿಯೋಣ.

Moong dal

Moong dal curry in kannada ಮಾಡಲು ಬೇಕಾಗುವ ಸಾಮಗ್ರಿಗಳು

  • Moong dal ಮೂಂಗ್ ದಾಲ್( ಹೆಸರು ಕಾಳು) 300g ಅಷ್ಟು
  • ಅರ್ದ ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmeric powder
  • ಎರಡೂ ಈರುಳ್ಳಿ ಚಿಕ್ಕದಾಗಿ ಹಚ್ಚಿದ ಅರ್ದ ಒಗ್ಗರಣೆಗೆ ಇನ್ನೂ ಅರ್ದ ಮಸಾಲೆಗೆ
  • ಎರಡೂ ಟೊಮೆಟೊ ಚಿಕ್ಕದಾಗಿ ಹಚ್ಚಿದ
  • ಒಂದು ದೊಡ್ಡ ಚಮಚ ದಷ್ಟು ಬೇವಿನ ಸೊಪ್ಪು Curry Leaves
  • ಎರಡೂ ಚಿಕ್ಕ ಚಮಚ ದಷ್ಟು ಸಾಸಿವೆ Musturd Seed
  • ಒಂದು ಚಿಕ್ಕ ಚಮಚ ದಷ್ಟು ಜೀರಿಗೆ Cumin seed
  • ಒಂದು ದೊಡ್ಡ ಚಮಚ ದಷ್ಟು ಕೊತ್ತಂಬರಿ ಬೀಜ
  • ಅರ್ದ ಚಿಕ್ಕ ಚಮಚ ದಷ್ಟು ಕರಿಮೆಣಸು Black pepper corns
  • ಆರರಿಂದ ಎಂಟು ಬ್ಯಾಡಗಿ ಮೆಣಸಿನಕಾಯಿ
  • ಒಂದು ಗಡಿ ತೆಂಗಿನ ಕಾಯಿ ತುರಿದ
  • ಉಪ್ಪು ರುಚಿಗೆ ತಕ್ಕಷ್ಟು
  • ಎರಡೂ ಚಿಕ್ಕ ಚಮಚ ದಷ್ಟು ತೆಂಗಿನ ಎಣ್ಣೆ

ಅಮೆಜಾನ Grocery Store Visit ಮಾಡಿ

ಮೂಂಗ್ ದಾಲ್ ಮಾಡುವ ವಿಧಾನ ತಿಳಿಯೋಣ

Step 1
Step 2
  • ಮೂಂಗ್ ದಾಲ್ ಅನ್ನು ಅರ್ದ ದಿನ ನೀರಲ್ಲಿ ನೆನೆಸಿ ಇಡಿ. ನಂತರ ನೀರಿನಿಂದ ತೆಗೆದು ಒಂದು ಪ್ಲೇಟ್ ಅಲ್ಲಿ ಅರ್ದ ದಿನ ಇಡಿ. ಆಗ ಮೂಂಗ್ ದಾಲ್ ಮೊಳಕೆ ಬಂದಿರುತ್ತದೆ.
  • ಈಗ ಮಸಾಲೆ ತಯಾರು ಮಾಡುವ ಅದಕ್ಕೆ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ. ಬಾಣಲೆ ಬಿಸಿ ಆದಾಗ ತೆಂಗಿನ ಎಣ್ಣೆ ಹಾಕಿ. ಎಣ್ಣೆ ಕಾಯುತ್ತಾ ಬರುವಾಗ ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅರ್ದ ದಷ್ಟು ಸಾಸಿವೆ ಅನ್ನೂ ಈಗ ಹಾಕಿ.ಉಳಿದಿರುವ ಸಾಸಿವೆ ಒಗ್ಗರಣೆಗೆ ತೆಗೆದು ಇಡಿ. ನಂತರ ಕೊತ್ತಂಬರಿ ಬೀಜ ಸೇರಿಸಿ. ಹಾಗೇ ಜೀರಿಗೆ , ಕರಿ ಮೆಣಸು ಹಾಕಿ ಮಗುಚಿ. ನಂತರ ಅರ್ದ ದಷ್ಟು ಈರುಳ್ಳಿ ಹಾಕಿ ಮಗುಚಿ. ಕೊನೆಗೆ ಮಸಾಲೆ ಪರಿಮಳ ಅಡುಗೆ ಮನೆಯಲ್ಲಿ ಬರುವಾಗ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
  • ಈಗ ಮಸಾಲೆಯನ್ನು ರುಬ್ಬಿಕೊಳ್ಳಿ ಅದಕ್ಕೆ ಮಿಕ್ಸಿ ಬ್ಲಂಡರ್ ಜಾರ್ ತಗೊಂಡು ನಂತರ ಅದಕ್ಕೆ ಇನ್ನೂ ಅರ್ದ ದಷ್ಟು ಉಳಿದಿರುವ ತೆಂಗಿನ ತುರಿ ಹಾಕಿ.ಹಾಗೇ ಬಿಸಿ ಆರಲು ಬಿಟ್ಟ ಮಸಾಲೆಯನ್ನು ಹಾಕಿ,. ರುಬ್ಬಿ ಕೊಳ್ಳಲು ಬೇಕಾದಸ್ಟೆ ನೀರನ್ನೂ ಸೇರಿಸಿ ಮಿಕ್ಸಿ ಚಾಲೂ ಮಾಡಿ ಸಣ್ಣವಗೀ ಕಡೆಯಿರಿ.
  • ಈಗ ಒಗ್ಗರಣೆಗೆ ಮಸಾಲೆ ಬಿಸಿ ಮಾಡಿದ ಬಾಣಲೆಯೆ ಸಾಕು. ಈಗ ಅದನ್ನು ತೊಳೆಯ ಬೇಕಾದ ಅವಶ್ಯಕತೆ ಇಲ್ಲ. ಹಾಗೇ ಅದಕ್ಕೆ ತೆಂಗಿನ ಎಣ್ಣೆ ಹಾಕಿ. ಬಿಸಿ ಆದಾಗ ಸಾಸಿವೆಯನ್ನು ಸೇರಿಸಿ.ಸಾಸಿವೆ ಹೂಡಿಯುವಾಗ ಉರ್ದು ಬೇಳೆಯನ್ನು ಹಾಕಿ.ಹಾಗೇ ಕರಿ ಬೇವಿನ ಸೊಪ್ಪು, ನಂತರ ಉಳಿದಿರುವ ಈರುಳ್ಳಿಯನ್ನು ಹಾಕಿ ಹಾಗೇ ಚೆನ್ನಾಗಿ ಮಗುಚಿ. ಈರುಳ್ಳಿ ಸ್ವಲ್ಪ ಬೇಗ ಕಂದು ಬಣ್ಣಕ್ಕೆ ತಿರುಗಲು ಉಪ್ಪನ್ನು ಬೆರೆಸಿ.ಹಾಗೇ ಚೆನ್ನಾಗಿ ಮಗುಚಿ. ನಂತರ ಅರಶಿನ ಪುಡಿ,ಚಿಕ್ಕದಾಗಿ ಕತ್ತರಿಸಿದ ಟೊಮ್ಯಾಟೊ ಸೇರಿಸಿ. ಟೊಮ್ಯಾಟೋ ಬೆಂದಾಗ ಮೊಳಕೆ ಒಡೆಯಲು ಬಿಟ್ಟ ಮೂಂಗ್ ದಾಲ್ ಅನ್ನೂ ಹಾಕಿ. ಹಾಗೇ ಚೆನ್ನಾಗಿ ಮಿಕ್ಸ್ ಮಾಡಿ.
  • ಹಾಗೇಯೆ ಮೂಂಗ್ ದಾಲ್ ಬೆೆಯಿಸಲು ಸ್ವಲ್ಪ. ನೀರು ಸೇರಿಸಿ ,ಹದ ಬೆಂಕಿಯಲ್ಲಿ ಮೂರರಿಂದ ಐದು ನಿಮಿಷಗಳ ಕಾಲ ಬೇಯಿಸಿ. ನಂತರ ಮುಚ್ಚಳ ತೆಗೆದು ನೋಡಿದರೆ ಮೂಂಗ್ ದಾಲ್ ಚೆನ್ನಾಗಿ ಬೆಂದಿದೆ. ಹಾಗೇ ಸೌಟ್ ಅಲ್ಲಿ ಓಮ್ಮೆ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಹಿಂದೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆ ಅನ್ನೂ ಹಾಕಿ.ನಂತರ ಮಿಕ್ಸ್ ಮಾಡಿಕೊಳ್ಳಿ ಹಾಗೇ ಬ್ಲಂಡರ್ ಜಾರ್ ಅಲ್ಲಿ ಇರುವ ಉಳಿದಿರುವ ಮಸಾಲೆಗೆ ಸ್ವಲ್ಪ ನೀರನ್ನೂ ಸೇರಿಸಿ ಹಾಕಿ. ಇಲ್ಲಿ ಮುಚ್ಚಳ ಹಾಕಿ ಬೆಯಿಸುದರ ಅಗತ್ಯ ಇಲ್ಲ. ಹಾಗೇ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಈಗ ಮಸಾಲೆ ಕುದಿಯುವಾಗ ಸ್ಟೌವ್ ಆಫ್ ಮಾಡಿ.
  • ಈಗ ಮೂಂಗ್ ದಾಲ್ ರೆಸಿಪಿ ಸವಿಯಲು ಸಿದ್ಧವಾಗಿದೆ. ಇದನ್ನೂ ನೀವೂ ಮನೆಯಲ್ಲಿ ತಯಾರು ಮಾಡಿ ಹಾಗೇ ಇತರರೊಂದಿಗೆ ಹಂಚಿಕೊಳ್ಳಿ.

Science and Agriculture News Visit ಮಾಡಿ

ಶಾವಿಗೆ ಉಪ್ಪಿಟ್ಟು ರೆಸಿಪಿ ಮಾಡುವ ವಿಧಾನ Shavige Uppittu

Summary
recipe image
Review Date
Reviewed Item
Moong dal curry in kannada | ಮೂಂಗ್ ದಾಲ್ ರೆಸಿಪಿ
Author Rating
51star1star1star1star1star
Recipe Name
Moong dal curry in kannada | ಮೂಂಗ್ ದಾಲ್ ರೆಸಿಪಿ

Leave a Comment

error: Content is protected !!