Palak paneer recipe in Kannada ಪಾಲಕ್ ಸೊಪ್ಪಿನ ಪನೀರ್

Palak paneer recipe in Kannada :ಈ ಆರ್ಟಿಕಲ್ ನಲ್ಲಿ ನಾವು Palak paneer ಪಾಲಕ್ ಸೊಪ್ಪಿನ ಪನೀರ್ ಮಾಡುವುದು ಹೇಗೆ ಏನುವುದನ್ನು ತಿಳಿದುಕೊಳ್ಳೋಣ

ಪಾಲಕ್ ಸೊಪ್ಪಿನ ಪನೀರ್

Palak paneer recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು

: ಪನೀರ್ -369 g, ಪಾಲಕ್-275g, ಕೊತ್ತಂಬರಿ ಸೊಪ್ಪು -51g, ಕಾಯಿ ಮೆಣಸು-59g, ನೀರುಳ್ಳಿ-246g, ಟೊಮೆಟೊ-21g, ಶುಂಠಿ ಬೆಳ್ಳುಳ್ಳಿ ಪೇಸ್ಟ್-40g,Cumin seed-4g,Cumin powder-2g, ಕೊತ್ತಂಬರಿ ಪೌಡರ್-4g, ಗರಮ್ಮಾಸಲ ಹುಡಿ -3g, ಕಸೂರಿ ಮೆಂತೆ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ-61g.

ಪಾಲಕ್ ಸೊಪ್ಪಿನ ಪನೀರ್ ಮಾಡುವ ವಿಧಾನ ತಿಳಿಯೋಣ

ಮೊದಲು ಪಾಲಕ್ ಸೊಪ್ಪನ್ನುತೊಳೆದು ಒಂದು ಬಾಣಲೆಯಲ್ಲಿ ಬೇಯಿಸಿ, ತುಂಬಾ ಬೆಯಿಸಬೇಡಿ ಪಾಲಕ್ ವಿಟಮಿನ್ ಗಳು ಕಳೆದುಕೊಳ್ಳಬಹುದು.ಬೇಯಿಸಿ ತಣ್ಣಗಾದ ಸೊಪ್ಪನ್ನು ಬದಿಗಿಡಿ .

ನಂತರ ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೊ ಹಾಕಿ, ಹಾಗೇ ಮೊದಲು ಬೇಯಿಸಿ ಇಟ್ಟಿದ ಪಾಲಕ್ ಸೊಪ್ಪನ್ನು ಕೊಡ ಹಾಕಿ, ಸ್ವಲ್ಪ ನೀರು ಸೇರಿಸಿ ಮಿಕ್ಸ್ ಒನ್ ಮಾಡಿ. ಹಸಿರು ಬಣ್ಣದ ಸಾಂಬಾರ್ ರೀತಿಯ ಪಾಲಕ್ ಸೂಪ್ ರೆಡಿಯಾಯಿತು. ಇದನ್ನು ಬದಿಗಿಡಿ.

ನಂತರ ಬಾಣಲೆ ತೆಗೆದುಕೊಂಡು ಸ್ಟೌವ್ಮೆಮೇಲಿಡಿ ಅದಕ್ಕೆ ತುಪ್ಪವನ್ನು ಹಾಕಿ, ತುಪ್ಪ ಕರಗಿದ ನಂತರ ಜೀರಿಗೆ ಹಾಕಿ (Cumin), ನಂತರ ಚಿಕ್ಕದಾಗಿ ಕತ್ತರಿಸಿ ಇಟ್ಟ ಈರುಳ್ಳಿಯನ್ನು ಬಾಣಲೆಗೆ ಹಾಕಿ, ಒಂದು ಸ್ಪೂನ್ ಉಪ್ಪನ್ನು ಹಾಕಿ, ಹಾಗೇ ಕಂದು ಬಣ್ಣ ಬಂದ ನಂತರ ಶುಂಠಿ ಪೇಸ್ಟ್ ಹಾಕಿ ಕಲಕಿ. ನಂತರ ಮಸಾಲೆ ಹುಡಿ ಹಾಗೂ ಕೊತ್ತಂಬರಿ ಹುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ.

ನಂತರ ಹಿಂದೆ ನಾವು ಮಾಡಿ ಇಟ್ಟಿದ್ದ ಪಾಲಕ್ ಸೊಪ್ಪಿನ ಕಷಾಯವನ್ನು ಸ್ಟವ್ ನಲ್ಲಿರುವ ಬಾಣಲೆಗೆ ಹಾಕಿ ಸರಿಯಾಗಿ ಕಲಕಿ. ಪಾಲಕ್ ಮಿಶ್ರಣವು ದಪ್ಪ ಇದ್ದಲ್ಲಿ ಸ್ವಲ್ಪ ನೀರು ಸೇರಿಸಿ ಹದ ಮಾಡಿ. ನಂತರ ಬಾಣಲೆಗೆ ಪನೀರ್ ಅನ್ನು ಸೇರಿಸಿ. ಹದವಾಗಿ ಬೇಯಿಸಿ. ಐದು ನಿಮಿಷದ ನಂತರ ಸ್ಟವ್ ಆಫ್ ಮಾಡಿ. ರುಚಿಯಾದ ಪಾಲಕ್ ಸೊಪ್ಪಿನ ಪನೀರ್ ರೆಡಿ.

ಇದನ್ನು ನಾವು ಊಟದ ಜೊತೆಗೆ ಸೇವಿಸುದಕ್ಕೇ ಬಹಳ ಚೆನ್ನಾಗಿರುತದೆ.

Kannada review

Palak paneer ಪಾಲಕ್ ಸೊಪ್ಪಿನ ಪನೀರ್ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಇಲ್ಲಿಂದ ನೇರವಾಗಿ ಪಡೆಯಬಹುದು.

Gowardhan Paneer – Classic Block, 200g

ಚಿಲ್ಲಿ powder

ತುಪ್ಪ

ಕೊತ್ತಂಬರಿ

Jackfruit Mulka recipe in Kannada ಜಾಕ್ ಫ್ರೂಟ್ ಮುಲ್ಕ

Chicken Tandoori Recipe in Kannada ಚಿಕನ್ ತಂದೂರಿ ರೆಸಿಪಿ

Chicken Kabab Recipe in Kannada ಚಿಕನ್ ಕಬಾಬ್ ರೆಸಿಪಿ

Chicken 65 Recipe in Kannada ಚಿಕನ್ 65 ರೆಸಿಪಿ

Chicken Manchurian in Kannada ಚಿಕನ್ ಮಂಚೂರಿಯನ್

Coconut Rice recipe in Kannada ಕೊಕೊನಟ್ ರೆಸಿಪಿ ಕನ್ನಡ

Cabbage Upkari in Kannada ಕ್ಯಾಬೇಜ್ ಉಪ್ಕರಿ ರೆಸಿಪಿ ಕನ್ನಡ

Egg Puffs Recipe in Kannada ಎಗ್ ಪಫ್ಸ್ ರೆಸಿಪಿ

Gobi Manchurian in Kannada ಗೋಬಿ ಮಂಚೂರಿಯನ್

Aloo paratha recipe in kannada ಆಲೂ ಪರಾಟ ಕನ್ನಡ ರೆಸಿಪಿ

Mangalore Buns in Kannada ಮಂಗಳೂರು ಬನ್ಸ್ ರೆಸಿಪಿ ಕನ್ನಡ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
Palak paneer recipe in Kannada ಪಾಲಕ್ ಸೊಪ್ಪಿನ ಪನೀರ್
Author Rating
51star1star1star1star1star
Recipe Name
Palak paneer recipe in Kannada ಪಾಲಕ್ ಸೊಪ್ಪಿನ ಪನೀರ್

Leave a Comment

x
error: Content is protected !!