Ragi milk Recipe in Kannada ರಾಗಿ ಮಿಲ್ಕ್ ರೆಸಿಪಿ

Ragi milk Recipe in Kannada : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ರಾಗಿ ಮಿಲ್ಕ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Ragi milk Recipe in Kannada ರಾಗಿ ಮಿಲ್ಕ್ ರೆಸಿಪಿ

Ragi milk Recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • ರಾಗಿ Finger Millet 561g
  • ನಾಲ್ಕು ಚಿಕ್ಕ ಚಮಚ ದಷ್ಟು ಮೆಂತೆ Fenugreek seeds 10g
  • ಕಡ್ಲೆ ಬೇಳೆ chana dal 120g
  • ಹೆಸರು ಬೇಳೆ Pigeon pea/Moong dal 113g
  • ಬಾದಾಮಿ Almonds 53g
  • Cashewnuts ಗೋಡಂಬಿ 18g

Amazon Grocery Store Visit ಮಾಡಿ

ರಾಗಿ ಮಿಲ್ಕ್ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು

Step 1
step 2
  • ಒಂದು ಬಾಣಲೆಯಲ್ಲಿ ಮೆಂತೆಯನ್ನು ಹಾಕಿ. ಸ್ಟೌವ್ ಮೇಲೆ ಇಟ್ಟು ಬಿಸಿ ಮಾಡಿ ನಂತರ ಅದನ್ನು ಸೌಟ್ ನ ಸಹಾಯದಿಂದ ಮಗುಚಿ ಬಿಸಿ ಮಾಡಿ.ನಂತರ ಅದನ್ನು ಒಂದು ಪಾತ್ರೆಗೆ ಹಾಕಿ.ಅದೇ ರೀತಿ ತೊಳೆದು ಇಟ್ಟಿರುವ ಹೆಸರು ಬೇಳೆ ಹಾಕಿ ಬಿಸಿ ಮಾಡಿ ಮಗುಚಿ, ಇದರ ತೇವಾಂಶ ಹಾರಿ ಹೋದ ನಂತರ ಬೇರೆ ಪಾತ್ರೆಯಲ್ಲಿ ಹಾಕಿ ಇಡಿ.ಅದೇ ರೀತಿ ಕಡಲೆ ಬೇಳೆ ಯನ್ನ ಕೂಡ ಬಿಸಿ ಮಾಡಿ. ಅದೇ ರೀತಿ ಬಾದಾಮಿ, ಗೇರು ಬೀಜ, ಕೊನೆಗೆ ರಾಗಿಯನ್ನು ಹಾಕಿ ಬಿಸಿ ಮಾಡಿ.
  • ನಂತರ ಒಂದು ಮಿಕ್ಸಿ ಬ್ಲಂಡರ್ ಜಾರ್ ಅಲ್ಲಿ ಬಿಸಿ ಮಾಡಿ ಇಟ್ಟ ಸಾಮಾನುಗಳನ್ನು ತೆಗೆದುಕೊಳ್ಳಿ. ನಂತರ ಅದನ್ನೂ ಸ್ವಲ್ಪವೂ ನೀರಿನ ಅಂಶ ಇರದ ಹಾಗೇ ಸನ್ನವಗೀ ಪುಡಿ ಮಾಡಿ ಇಟ್ಟುಕೊಳ್ಳಿ. ಇದು ಒಂದು ತಿಂಗಳ ವರೆಗೆ ಏನೂ ಆಗುವುದಿಲ್ಲ.
  • ಈಗ ರಾಗಿ ಮಿಲ್ಕ್ ತಯಾರು ಮಾಡುವ ಅದಕ್ಕೆ ಬೇಕಾಗುವ ಸಾಮಾಗ್ರಿಗಳು
  • ಹಾಲು milk 258g
  • ಸಕ್ಕರೆ Sugar 34g
  • ಮಾಡುವ ವಿಧಾನ ಒಂದು ಬೋಗೊಣಿಯಲ್ಲಿ ರಾಗಿಯ ಪುಡಿ ತೆಗೆದುಕೊಳ್ಳಿ . ನಂತರ ಬೇಕಾದಷ್ಟು ನೀರನ್ನೂ ಸೇರಿಸಿ. ನಂತರ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ಟೌವ್ ಮೇಲೆ ಕುದಿಯಲು ಬಿಡಿ. ಈಗ ಇದು ಕುದಿಯುವಾಗ ಹಾಲನ್ನು ಸೇರಿಸಿ ಮಿಕ್ಸ್ ಮಾಡಿ. ಈಗ ರಾಗಿಯ ಹಾಲಿನ ರೆಸಿಪಿ ತಯಾರಾಗಿದೆ.
  • ಇದರಲ್ಲಿ ನೂರು ಗ್ರಾಂ ಗೆ 68g ಅಷ್ಟು ಕ್ಯಾಲರಿ ಇದೆ.ಇದನ್ನು ಮಕ್ಕಳಿಗೆ ಮಾಡಿ ಕೊಡಿ ತುಂಬಾ ಚೆನ್ನಾಗಿರುತ್ತದೆ. ಜೊತೆಗೆ ಒಳ್ಳೆಯ ಆರೋಗ್ಯ ವೃದ್ಧಿಯಾಗುತ್ತದೆ.

Wheat flour sweet recipes in kannada ಬೆಲ್ಲದ ಬರ್ಫಿ

ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

Continue Reading ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

Continue Reading ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

Continue Reading ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Continue Reading ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Summary
recipe image
Review Date
Reviewed Item
Ragi milk Recipe in Kannada ರಾಗಿ ಮಿಲ್ಕ್ ರೆಸಿಪಿ
Author Rating
51star1star1star1star1star
Recipe Name
Ragi milk Recipe in Kannada ರಾಗಿ ಮಿಲ್ಕ್ ರೆಸಿಪಿ

Leave a Comment

x
error: Content is protected !!