Sanjeera recipe in kannada ಸಂಜೀರ ರೆಸಿಪಿ

sanjeera recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಸಂಜೀರ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಸಂಜಿರಾ

Sanjeera recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಮೈದಾ ಹಿಟ್ಟು Maida 109g
  • ನಾಲ್ಕೂ ದೊಡ್ಡ ಚಮಚ ದಷ್ಟು ಬಾಂಬೆ ರವೆ 50g
  • ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmaric Powder 4g
  • ಉಪ್ಪು ರುಚಿಗೆ ತಕ್ಕಷ್ಟು
  • Sunflower ಎಣ್ಣೆ 87g

ಹುರಣ ಮಾಡಲು

  • ಒಂದು ಗಡಿ ತೆಂಗಿನ ಕಾಯಿ ತುರಿದ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.82g
  • ಮೂರೂ ದೊಡ್ಡ ಚಮಚದಷ್ಟು ಬಾಂಬೆ ರವೆ 30g
  • ಐದು ದೊಡ್ಡ ಚಮಚ ದಷ್ಟು ಸಕ್ಕರೆ ಪುಡಿ Powdered Sugar 44g
  • ಒಂದು ಚಿಕ್ಕ ಚಮಚ ದಷ್ಟು ಏಲಕ್ಕಿ ಪುಡಿ Green Cardamom Powder 0.5g
  • ಮೂರೂ ಚಿಕ್ಕ ಚಮಚ ದಷ್ಟು ತುಪ್ಪ Ghee 11g

ಅಮೆಜಾನ್ ಸ್ಟೋರ್ ನಿಂದಾ Buy ಮಾಡಿ

Science Clever

ಸಂಜೀರ ರೆಸಿಪಿ ಮಾಡುವ ವಿಧಾನ

Step 1
Step 2
Step 3
  • ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟನ್ನು ತೆಗೆದುಕೊಳ್ಳಿ , ನಂತರ ಅದಕ್ಕೆ ಅರ್ದ ಚಿಕ್ಕ ಚಮಚ ದಷ್ಟು ಉಪ್ಪು ಹಾಗೂ ರವೆಯನ್ನು ಹಾಕಿ. ಹಾಗೇ ಅರಶಿನ ಪುಡಿ ಯನ್ನು ಹಾಕಿ.ನಂತರ ಸ್ವಲ್ಪ ಎಣ್ಣೆಯನ್ನು ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.ಮಿಕ್ಸ್ ಮಾಡುವಾಗ ಬೇಕಾದಸ್ಟೆ ನೀರನ್ನೂ ಸೇರಿಸಿ ಚೆನ್ನಾಗಿ ಕಲಸಿ. ಉಂಡೆಯ ರೀತಿ ಗಟ್ಟಿಯಾದ ಹಿಟ್ಟನ್ನು ತಯಾರು ಮಾಡಿ.
  • ಈಗ ಹುರಣ ಮಾಡುವ ಅದಕ್ಕಾಗಿ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆ ಸ್ವಲ್ಪ ಬಿಸಿ ಆದಾಗ ತುಪ್ಪವನ್ನು ಕರಗಿಸಿ. ತುಪ್ಪ ಕರಗುತ್ತಾ ಬರುವಾಗ ರವೆಯನ್ನು ಹಾಕಿ ಸ್ವಲ್ಪ ಹೊತ್ತು ಮಗುಚಿ. ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟ ತೆಂಗಿನ ಕಾಯಿ ತುರಿ ಹಾಕಿ, ಮಗುಚಿ. ಹಾಗೇಯೆ ಪುಡಿ ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.ನಂತರ ಏಲಕ್ಕಿಪುಡಿ ಸೇರಿಸಿ ಮಿಕ್ಸ್ ಮಾಡಿ ಸ್ಟೌವ್ ಆಫ್ ಮಾಡಿ.
  • ನಂತರ ನೀವೂ ಸ್ವಲ್ಪ ಮೈದಾ ಹಿಟ್ಟನ್ನು ಪಾತ್ರೆಯಿಂದ ತೆಗೆದು ಕೈ ಯಲ್ಲಿ ಯೇ ಉಂಡೆ ಮಾಡಿ.ಹಾಗೇ ಕೈಯಿಂದ ತಟ್ಟಿ ಒಂದು ಪಾತ್ರೆಯಲ್ಲಿ ಇಡಿ.ಹಾಗೇ ಎಲ್ಲಾ ಹಿಟ್ಟನ್ನು ಮಾಡಿ ಇಟ್ಟುಕೊಳ್ಳಿ.
  • ಇದೇ ರೀತಿ ಹೂರಣವನ್ನು ಒಂದು ಉಂಡೆಯ ರೀತಿ ಮಾಡಿ ಇಟ್ಟುಕೊಳ್ಳಿ ಮೇಲೆ ಚಿತ್ರದಲ್ಲಿ ತೋರಿಸಿದ ಹಾಗೇ.ಈಗ ಚಪಾತಿ ಮನೆಯನ್ನು ಚೆನ್ನಾಗಿ ಗ್ರೀಸ್ ಮಾಡಿಕೊಳ್ಳಿ. ನಂತರ ಅದಕ್ಕೆ ಚಿಕ್ಕ ಉಂಡೆಯ ರೀತಿ ಮಾಡಿ ಇಟ್ಟಿರುವ ಮೈದಾ ಹಿಟ್ಟನ್ನು ಲಟ್ಟಣಿಗೆ ತಗೊಂಡು ಲಾಟಿ ಪೂರಿಯ ರೀತಿ ಮಾಡಿಕೊಳ್ಳಿ.ನಂತರ ಇದರ ಮಧ್ಯಕ್ಕೆ ಹೂರಣದ ಉಂಡೆ ಇಟ್ಟು ಕವರ್ ಮಾಡಿ ಲಾಟಿ.ಹೀಗೆ ಉಳಿದಿರುವ ಹಿಟ್ಟನ್ನು ಮಾಡಿ.
  • ಈಗ ಸಂಜಿರ ಕಾಯಿಸುವ ಮೊದಲು ಎಣ್ಣೆಯನ್ನು ಕಡಿಮೆ ಅಂದ್ರೆ ಐದು ನಿಮಿಷಗಳ ಕಾಲ ಬಿಸಿ ಆಗಲು ಬಿಡಿ. ನಂತರ ಎಣ್ಣೆ ಬಿಸಿಯಾದಾಗ ಜಾಗ್ರತೆಯಾಗಿ ಸಂಜಿರಾವಾನ್ನೂ ಎಣ್ಣೆಯಲ್ಲಿ ಬಿಡಿ. ಬೆಂಕಿ ಹದವಾಗಿ ಉರಿತ ಇರಲಿ. ನಂತರ ಒಂದು ಸಂಜಿರದ ಬದಿ ಕಾದ ನಂತರ ಮಗುಚಿ ಹಾಕಿ.ಸಂಜಿರವನ್ನು ಎಣ್ಣೆ ಯಿಂದ ತೆಗೆಯುವಾಗ ತುಂಬಾ ಜಾಗ್ರತೆಯಿಂದ ತೆಗೆಯಿರಿ. ಹೀಗೆ ಉಳಿದಿರುವ ಸಂಜೀರವನ್ನು ಕಾಯಿಸಿ.
  • ಈಗ Sanjeera recipe in kannada ತಯಾರಾಗಿದೆ.ಇದರಲ್ಲಿ ನೂರು ಗ್ರಾಂ ಗೆ ಸುಮಾರು 227 ಕಿಲೋ ದಷ್ಟು ಕ್ಯಾಲರಿ ಇದೆ.

Sweet Appam recipe in kannada ಅಪ್ಪಂ ರೆಸಿಪಿ ಕನ್ನಡ

Summary
recipe image
Review Date
Reviewed Item
Sanjeera recipe in kannada ಸಂಜೀರ ರೆಸಿಪಿ
Author Rating
51star1star1star1star1star
Recipe Name
Sanjeera recipe in kannada ಸಂಜೀರ ರೆಸಿಪಿ

Leave a Comment

error: Content is protected !!