Simple chocolate cake recipe in kannada ಚಾಕಲೇಟ್ ರೆಸಿಪಿ

Simple chocolate cake recipe in kannada : ಈ ಒಂದೂ ಆರ್ಟಿಕಲ್ ನಲ್ಲಿ ನಾವು ಇಂದು ಸಿಂಪಲ್ ಚಾಕೇಲೆಟ್ ಕೇಕ್ ರೆಸಿಪಿ ಮಾಡುವ ವಿಧಾನ ತಿಳಿಯೋಣ.

Simple chocolate cake recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • 200g ಅಷ್ಟು ಮೈದಾಹಿಟ್ಟು ಮೈದಾ
  • Powder Sugar ಪುಡಿ ಸಕ್ಕರೆ 330 g
  • ಕೋಕೋ ಪೌಡರ್ Cocao Powder 40g
  • Milk ಹಾಲು 167g
  • Raw Egg ಹಸಿ ಮೊಟ್ಟೆ 100g
  • Pineapple extract 0.5g
  • ಒಂದುವರೆ ಚಿಕ್ಕ ಚಮಚ ದಷ್ಟು Baking Powder 4g
  • ಒಂದುವರೆ ಚಿಕ್ಕ ಚಮಚ ದಷ್ಟು ಉಪ್ಪು
  • Sunflower oil 157g ಎಣ್ಣೆ

Amazon Grocery Store Visit ಮಾಡಿ

ಚಾಕಲೇಟ್ ಕೇಕ್ ರೆಸಿಪಿ ಮಾಡುವ ವಿಧಾನ ತಿಳಿಯೋಣ

Step 1
Step 2
  • ಒಂದು ಸಾರಿಸುವ ಪಾತ್ರೆಯನ್ನು ತೆಗೆದುಕೊಳ್ಳಿ .ಅದಕ್ಕೆ ಮೈದಾ, ಬೇಕಿಂಗ್ ಪೌಡರ್,ಕೋಕೋ ಪೌಡರ್ ಕೊನೆಗೆ ಉಪ್ಪು ಹಾಕಿ ಚೆನ್ನಾಗಿ ಸಾರಿ.ನಂತರ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  • ಒಂದು ಪಾತ್ರೆಯಲ್ಲಿ ಹಸಿ ಮೊಟ್ಟೆಯನ್ನು ತೆಗೆದುಕೊಳ್ಳಿ. ನಂತರ ಒಂದು ಹಂಡ್ ಮಿಕ್ಸರ್ ತಗೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೊಟ್ಟೆಯ ಸಾರ ಉಬ್ಬುತ್ತಾ ಬರುವಾಗ ಸ್ವಲ್ಪ ಸಕ್ಕರೆ ಪುಡಿ ಹಾಕಿ.ಇನ್ನೊಮ್ಮೆ ಮಿಕ್ಸ್ ಮಾಡಿಕೊಳ್ಳಿ. ಹಾಗೇ ಒಂದೆರಡು ಬಾರಿ ಮಾಡಿ. ನಂತರ ಮಿಕ್ಸ್ ಮಾಡಿ ಇಟ್ಟ ಮೈದಾ ಹಾಗೂ ಕೋಕೋ ಪುಡಿಯನ್ನು ಹಾಕಿ.ಹಾಗೇ ಪೈನ್ ಆ್ಯಪಲ್ extract ಅನ್ನು ಸೇರಿಸಿ. ನಂತರ Sunflower ಎಣ್ಣೆ ಹಾಕಿ.ನಂತರ ಹಾಲನ್ನು ಹಾಕಿ ಸ್ವಲ್ಪ ಹಾಂಡ್ ಮಿಕ್ಸರ್ ನಿಂದಾ ಮಿಕ್ಸ್ ಮಾಡಿ. ನಂತರ ಆನ್ ಮಾಡಿ.ಹಾಗೇ ಹಾಲನ್ನು ಸ್ವಲ್ಪ ಬೆರೆಸಿ. ಹಾಗೇ ಉಳಿದಿರುವ ಕೋಕೋ ಪೌಡರ್ ಮಿಶ್ರಣ ಹಾಕಿ.ನಂತರ ಉಳಿದಿರುವ ಎಣ್ಣೆಯನ್ನು ಹಾಕಿ.ಕಪ್ಪು ನೊರೆಯ ಹಿಟ್ಟು ಆಗುವವರೆಗೆ ಮಿಕ್ಸ್ ಮಾಡಿ.
  • ಈಗ ಕೋಕೋ ತಯಾರು ಮಾಡುವ ಅದಕ್ಕೆ ಚಿತ್ರದಲ್ಲಿ ತೋರಿಸಿದ ಹಾಗೇ ಇರುವ ಪಾತ್ರೆ ತಗೊಂಡು ಅದಕ್ಕೆ Sunflower ಎಣ್ಣೆ ಹಾಕಿ. ನಂತರ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿ. ಇನ್ನೊಮ್ಮೆ ಸವರಿ ನಂತರ ಅದಕ್ಕೆ ಚಾಕಲೇಟ್ ಹಿಟ್ಟನ್ನು ಹಾಕಿ. ಈ ಹೊತ್ತಿಗೆ ನಿಮ್ಮಲ್ಲಿ ಇರುವ ಓವೆನ್ ಅನ್ನು ಬಿಸಿ ಆಗಲು ಬಿಡಿ.ನಂತರ ಅದನ್ನು 180-200 ಡಿಗ್ರೀ ತಾಪದಲ್ಲಿ ಬಿಸಿ ಆಗಲು ಬಿಡಿ. ಸುಮಾರು 45 ನಿಮಿಷಗಳ ಕಾಲ ಬಿಸಿ ಆಗಲು ಬಿಡಿ.45 ನಿಮಿಷಗಳ ನಂತರ ಓವೆನ್ ನಿಂದಾ ತೆಗೆಯಿರಿ.ಈಗ ರುಚಿಯಾದ ಚಾಕಲೇಟ್ ಕೇಕ್.ಇದನ್ನು ನೀವೂ ಸಿಹಿ ತಿನ್ನಬೇಕು ಎಂದು ಅನಿಸಿದರೆ ತಯಾರು ಮಾಡಿ. ತುಂಬಾ ಚೆನ್ನಾಗಿರುತ್ತದೆ.ಇದರಲ್ಲಿ ನೂರು ಗ್ರಾಂ ಗೆ ಸುಮಾರು 405 ಕಿಲೋ ದಷ್ಟು ಕ್ಯಾಲರಿ ಇದೆ.

Science Clever

Simple chocolate cake recipe in kannada how to do?

Above the article is there in kannada language just use Google translate.

Jackfruit seeds recipe in Kannada ಹಲಸಿನ ಹಣ್ಣಿನ ಸುಕ್ಕಾ

Summary
recipe image
Review Date
Reviewed Item
Simple chocolate cake recipe in kannada ಚಾಕಲೇಟ್ ರೆಸಿಪಿ
Author Rating
51star1star1star1star1star
Recipe Name
Simple chocolate cake recipe in kannada ಚಾಕಲೇಟ್ ರೆಸಿಪಿ

Leave a Comment

error: Content is protected !!