South Indian okra Recipes ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ

South Indian okra Recipes: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನವನ್ನೂ ತಿಳಿದುಕೊಳ್ಳೊಣ.

ಬೆಂಡೆಕಾಯಿ ಗೊಜ್ಜು

South Indian okra Recipes ಮಾಡಲು ಬೇಕಾಗುವ ಸಾಮಗ್ರಿಗಳು

  • ಬೆಂಡೆಕಾಯಿ Lady’s finger 750g
  • ಒಂದರಿಂದ ಎರಡು ಈರುಳ್ಳಿ ಚಿಕ್ಕದಾಗಿ ಹಚ್ಚಿದ 126g
  • ಆರರಿಂದ ಎಂಟು ಕಾಯಿ ಮೆಣಸು 59g
  • ಆರರಿಂದ ಎಂಟು ಎಸಳು ಬೆಳ್ಳುಳ್ಳಿ Garlic 9g
  • ಒಂದು ದೊಡ್ಡ ಚಮಚ ದಷ್ಟು ಕರಿ ಬೇವಿನ ಸೊಪ್ಪು Curry Leaves 4g
  • ಅರ್ದ ಗಡಿ ತೆಂಗಿನ ಕಾಯಿ ತುರಿದ 22g
  • ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmeric powder 0.5g
  • ಕಾಲು ಚಮಚ ದಷ್ಟು ಜೀರಿಗೆ ಪುಡಿ Cumin seed Powder 1g
  • ಒಂದು ಚಿಕ್ಕ ಚಮಚ ದಷ್ಟು ಕೊತ್ತಂಬರಿ ಪುಡಿ Coriander powder 2g
  • ಒಂದು ಚಿಕ್ಕ ಚಮಚ ದಷ್ಟು ಕೆಂಪು ಮೆಣಸಿನ ಪುಡಿ 4g
  • ಒಂದು ಚಿಕ್ಕ ಚಮಚ ದಷ್ಟು ಸಾಸಿವೆ Musturd seed 5g
  • ಒಂದು ದೊಡ್ಡ ಚಮಚ ದಷ್ಟು ಉರ್ದು ಬೇಳೆ Urad Dal 7g
  • ಒಂದು ಚಿಕ್ಕ ಚಮಚ ದಷ್ಟು ಊರಿನ ಹುಣಸೆ ಹುಳಿ 8g
  • ಉಪ್ಪು ರುಚಿಗೆ ತಕ್ಕಷ್ಟು Sunflower ಎಣ್ಣೆ 41g

Amazon Grocery Store Visit

ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ

  • ಒಂದು ನಾನ್ ಸ್ಟಿಕ್ ಬಾಣಲೆಯನ್ನು ತೆಗೆದುಕೊಳ್ಳಿ. ಅದಕ್ಕೆ ಎಣ್ಣೆಯನ್ನೂ ಹಾಕಿ. ಸ್ಟೌವ್ ಅಲ್ಲಿ ಬಿಸಿ ಆಗಲು ಬಿಡಿ.ಎಣ್ಣೆ ಬಿಸಿ ಆದಾಗ ಸಾಸಿವೆಯನ್ನು ಹಾಕಿ. ಸಾಸಿವೆ ಎಣ್ಣೆಯಲ್ಲಿ ಹೂಡಿಯುವಾಗ ಉರ್ದು ಬೇಳೆಯನ್ನು ಹಾಕಿ, ಉರ್ದು ಬೇಳೆ ಕಂದು ಬಣ್ಣಕ್ಕೆ ತಿರುಗಿದಾಗ ಕರಿ ಬೇವಿನ ಸೊಪ್ಪು ಹಾಕಿ, ಅದೇ ರೀತಿ ಬೆಳ್ಳುಳ್ಳಿ ಸೇರಿಸಿ, ಬೆಳ್ಳುಳ್ಳಿ ಬಡುತ್ತಾ ಬರುವಾಗ ಈರುಳ್ಳಿಯನ್ನು ಹಾಕಿ. ಹಾಗೇ ಕಾಯಿ ಮೆಣಸು ಹಾಕಿ, ಮಿಕ್ಸ್ ಮಾಡಿಕೊಳ್ಳಿ. ಈರುಳ್ಳಿ ಕಂದು ಬಣ್ಣ ಬರುವಾಗ ಬೆಂಡೆಕಾಯಿ ಚೆನ್ನಾಗಿ ಹಚ್ಚಿ ಇಟ್ಟುಕೊಂಡ ದಾನ್ನೂ ಹಾಕಿ. ಸೌಟ್ ನಿಂದಾ ಮಗುಚಿ. ನಂತರ ಸ್ವಲ್ಪ ಉಪ್ಪು ಹಾಗು ಅರಶಿನ ಪುಡಿ ಸೇರಿಸಿ. ಮಿಕ್ಸ್ ಮಾಡಿಕೊಳ್ಳಿ, ಅದೇ ರೀತಿ ಹುಣಸೆ ಹುಳಿ ನೀರಲ್ಲಿ ನೆನೆಸಿ ಇಟ್ಟ ನೀರು, ಪುಡಿ ಮಸಾಲೆಗಳು ಜೀರಿಗೆ ಪುಡಿ,ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ನಂತರ ತುರಿದ ತೆಂಗಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಚ್ಚಳ ಹಾಕಿ, ಬೆಂಡೆಕಾಯಿ ಬೇಯಲು ಬಿಡಿ. ಐದರಿಂದ ಹತ್ತು ನಿಮಿಷ ನಂತರ ಬೆಂಡೆಕಾಯಿ ಬೆಂದಿದೆ ಇಲ್ಲವೇ ಎಂದು ನೋಡಿ. ಸ್ಟೌವ್ ಆಫ್ ಮಾಡಿ.
  • ಈಗ ಬೆಂಡೆಕಾಯಿ ಗೊಜ್ಜು ರೆಸಿಪಿ ಸವಿಯಲು ಸಿದ್ಧವಾಗಿದೆ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 101.2 ಕಿಲೋ ದಷ್ಟು ಕ್ಯಾಲರಿ ಇದೆ.

Crispy gobi 65 recipe in kannada ಕ್ರಿಸ್ಪಿ ಗೋಬಿ 65

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
South Indian okra Recipes ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ
Author Rating
51star1star1star1star1star
Recipe Name
South Indian okra Recipes ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ

Leave a Comment

x
error: Content is protected !!