Sweet Appam recipe in kannada ಅಪ್ಪಂ ರೆಸಿಪಿ ಕನ್ನಡ

Sweet Appam recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಅಪ್ಪಂ ರೆಸಿಪಿ ಕನ್ನಡ ದಲ್ಲಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಅಪ್ಪಂ

Sweet Appam recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • White Rice ಅಕ್ಕಿ 288g
  • ಉರ್ದು ಬೇಳೆ 50g
  • ಮೂರೂ ಚಿಕ್ಕ ಚಮಚ ದಷ್ಟು ಮೆಂತೆ Fenugreek seeds 10g
  • ಒಂದು ಗಡಿ ತೆಂಗಿನ ಕಾಯಿ ತುರಿದ Coconut 101g
  • ಬೆಲ್ಲ Jaggery 96g
  • ಉಪ್ಪು ರುಚಿಗೆ ತಕ್ಕಷ್ಟು Salt
  • Sunflower oil 26g

Amazon Grocery Store Visit

ಅಪ್ಪಂ ರೆಸಿಪಿ ಕನ್ನಡದಲ್ಲಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ

Step 1
Step 2

Science Clever know about

  • ಒಂದು ಚಿಕ್ಕ ಪಾತ್ರೆಯನ್ನು ತೆಗೆದುಕೊಳ್ಳಿ, ಅದರಲ್ಲಿ ಅಕ್ಕಿಯನ್ನು ತೆಗೆದುಕೊಳ್ಳಿ ಹಾಗೇ ಉರ್ದು ಬೇಳೆ, ನಂತರ ಮೆಂತೆಯನ್ನು ಹಾಕಿ. ನಂತರ ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಸುಮಾರು ಎರಡು ತಾಸು ನೆನೆ ಹಾಕಿ ಇಡಿ.
  • ನಂತರ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಂಡು ನೆನೆಯಲು ಇಟ್ಟ ಅಕ್ಕಿ, ಉರ್ದು ಬೇಳೆ, ಮೆಂತೆಯ ನೀರನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿ,ಹಾಗೇ ಉಪ್ಪು ,ತುರಿದ ತೆಂಗಿನಕಾಯಿ, ಬೆಲ್ಲ ಹಾಕಿ, ನಂತರ ಸ್ವಲ್ಪ ನೀರನ್ನೂ ಸೇರಿಸಿ ಮಿಕ್ಸಿ ಚಾಲೂ ಮಾಡಿ, ಸಣ್ಣವಗ್ಗಿ ರುಬ್ಬಿಕೊಳ್ಳಿ.
  • ಈ ಹಿಟ್ಟನ್ನು ನೀವೂ ರಾತ್ರಿ ರುಬ್ಬಿ ಒಂದು ಪಾತ್ರೆಯಲ್ಲಿ ಇಟ್ಟುಕೊಂಡರೆ ಬೆಳಗ್ಗೆ ತಿಂಡಿಗೆ ಬಹಳ ಚೆನ್ನಾಗಿರುತ್ತದೆ. ಹೀಗೆ ಮಾಡಿ ಇಡಿ.
  • ಈಗ ಅಪ್ಪ ಕಾವಲಿಯನ್ನು ಬೆಂಕಿಯಲ್ಲಿ ಇಡಿ. ಅಪ್ಪ ಕಾವಲಿಯ ಪ್ರತಿಯೊಂದು ಅಚ್ಚಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ. ನಂತರ ಪ್ರತಿಯೊಂದು ಅಚ್ಚಿಗೆ ಹಿಟ್ಟನ್ನು ಸೌಟ್ ಅಲ್ಲಿ ಸುರಿಯಿರಿ. ನಂತರ ಮುಚ್ಚಳ ಹಾಕಿ ಬೇಯಿಸಿ. ಸುಮಾರು ಐದು ನಿಮಿಷಗಳ ನಂತರ ಮುಚ್ಚಳ ತೆಗೆದು ಅಪ್ಪವನ್ನ ಮಗುಚಿ ಹಾಕಿ,ಕಾಯಿಸಿ. ಹೀಗೆ ಉಳಿದಿರುವ ಹಿಟ್ಟನ್ನು ಇದೇ ರೀತಿ ತಯಾರು ಮಾಡಿ.
  • ಈಗ ಅಪ್ಪಂ ತಯಾರು ಆಗಿದೆ. ಇದನ್ನು ಬೆಳಗಿನ ತಿಂಡಿಗೆ ತಯಾರು ಮಾಡಿದರೆ ಬಹಳ ಚೆನ್ನಾಗಿರುತ್ತದೆ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 249.7ಕಿಲೋ ದಷ್ಟು ಕ್ಯಾಲರಿ ಇದೆ.

Bitter Gourd Dry in Kannada 2021 ಹಾಗಲಕಾಯಿ ಕರಿ ರೆಸಿಪಿ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
Sweet Appam recipe in kannada ಅಪ್ಪಂ ರೆಸಿಪಿ ಕನ್ನಡ
Author Rating
51star1star1star1star1star
Recipe Name
Sweet Appam recipe in kannada ಅಪ್ಪಂ ರೆಸಿಪಿ ಕನ್ನಡ

Leave a Comment

x
error: Content is protected !!