Traditional chakli recipe ಅಕ್ಕಿ ಹಿಟ್ಟಿನಿಂದ ಚಕ್ಕುಲಿ

Traditional chakli recipe: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಅಕ್ಕಿ ಹಿಟ್ಟಿನಿಂದ ಚಕ್ಕುಲಿ ಮಾಡುವ ವಿಧಾನ ಅನ್ನೂ ತಿಳಿಯೋಣಬನ್ನಿ.

(Chakli ingredients in Kannada) ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು

  • ಎರಡು ಕಪ್ ಅಷ್ಟು ಅಕ್ಕಿ ಹಿಟ್ಟು Rice Flour 300g
  • ಅರ್ದ ಕಪ್ ಅಷ್ಟು ಸೂಜಿ ರವ Rava 50g
  • Butter ಬೆಣ್ಣೆ ಎರಡು ಚಮಚ ದಷ್ಟು 30g
  • ಕರಿ ಮೆಣಸಿನ ಪುಡಿ ಅರ್ಧ ಚಮಚ ದಷ್ಟು Black pepper powder
  • ಉಪ್ಪು ರುಚಿಗೆ ತಕ್ಕಷ್ಟು
  • Oil for deep frying

Amazon Grocery Store Visit ಮಾಡಿ.

ಚಕ್ಕುಲಿ ಮೇಕರ್ Buy Now

(Traditional chakli recipe)ಅಕ್ಕಿ ಹಿಟ್ಟಿನಿಂದ ಚಕ್ಕುಲಿ ಮಾಡುವ ವಿಧಾನಅಕ್ಕಿ ಹಿಟ್ಟಿನಿಂದ ಚಕ್ಕುಲಿ ಮಾಡುವ ವಿಧಾನ

Step 1
Step 2
Step 3
  • ಮೊದಲು ಒಂದೂ ನಾನ್ ಸ್ಟಿಕ್ ಬಾಣಲೆಯನ್ನು ತೆಗೆದುಕೊಳ್ಳಿ.ಅದನ್ನು ಸ್ಟೌವ್ ಮೇಲೆ ಇಟ್ಟು ಅದಕ್ಕೇ ಬಾಂಬೆ ರವೆ ಯನ್ನು ಹಾಕಿ ಸೌಟ್ ನಿಂದಾ ಮಗುಚಿ. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ. ಹಾಗೇಯೆ ಅಕ್ಕಿ ಹುಡಿಯನ್ನು ಹಾಕಿ ಎರಡರಿಂದ ಮೂರು ನಿಮಿಷ ಕಾಲ ರೋಸ್ಟ್ ಮಾಡಿ. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಇಡಿ.
  • ನಂತರ ಅದೇ ಬಾಣಲೆಗೆ ಅಕ್ಕಿ ಹುಡಿ ಅಷ್ಟೇ ನೀರನ್ನೂ ತೆಗೆದುಕೊಳ್ಳಿ.ನಂತರ ಅದಕ್ಕೆ ಉಪ್ಪನ್ನು ಸೇರಿಸಿ, ಕರಿ ಮೆಣಸಿನ ಪುಡಿ,ಹಾಗೇ ಬೆಣ್ಣೆಯನ್ನು ಹಾಕಿ ಮಗುಚಿ. ಹಾಗೇ ಮಿಶ್ರಣ ಕುದಿಯುವಾಗ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದೇ ರೀತಿ ಸೂಜಿ ರವೆಯ ನೀರು ಸೌಟ್ ನಿಂದಾ ಮಾಗೂಚುತ್ತ ಆರಿಸಿ. ಹಿಟ್ಟು ಸ್ವಲ್ಪ ದಪ್ಪ ಆದಾಗ,ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅದಕ್ಕೆ ಮುಚ್ಚಳವನ್ನು ಹಾಕಿ. ಹತ್ತು ನಿಮಿಷ ಹಾಗೇ ಬಿಡಿ. ನಂತರ ಅದನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ. ಕೈ ಯಿಂದ ದೊಡ್ಡ ಉಂಡೆಯ ತರ ಮಾಡಿ.ಅದರ ಮೇಲೆ ಬಿಳಿ ಬಟ್ಟೆಯನ್ನು ಹಾಕಿ ಇಡಿ.
  • ನಂತರ ಚಕ್ಕುಲಿ ಮೇಕರ್ ನ್ನು ತೆಗೆದುಕೊಳ್ಳಿ. ಚಕ್ಕುಲಿ ಮೇಕರ್ ಅನ್ನೂ ಅಮೆಜಾನ್ ನಿಂದಾ Buy ಮಾಡಿ. ಲಿಂಕ್ ಅನ್ನು ಮೇಲೆ ಕೊಟ್ಟಿದ್ದೇವೆ. ಈಗ ಸ್ವಲ್ಪ ಹಿಟ್ಟನ್ನು ತೆಗೆದಕೊಂಡು ಚಕ್ಕುಲಿ ಮೇಕರ್ ಒಳಗೆ ಹಾಕಿ. ನಂತರ ಬಂದ್ ಮಾಡಿ ನಂತರ ಒಂದು ಪೇಪರ್ ಮೇಲೆ ಚಕ್ಕುಲಿ ಮೇಕರ್ ನಿಂದಾ ಚಕ್ಕುಲಿ ತಿರುಗಿಸಿ ತಯಾರು ಮಾಡಿ. ಹೀಗೆ ಎಲ್ಲಾ ಚಕ್ಕುಲಿ ತಯಾರು ಮಾಡಿ.
  • ಈಗ ಚಕ್ಕುಲಿ ಫ್ರೈ ಮಾಡುವ ಅದಕ್ಕೆ ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ನಂತರ ಅದಕ್ಕೆ ಅರ್ದ ದಷ್ಟು ಎಣ್ಣೆಯನ್ನು ಹಾಕಿ. ಬಿಸಿ ಆಗಲು ಬಿಡಿ. ಬಿಸಿ ಆದ ನಂತರ ಚಕ್ಕುಲಿ ಯ ನ್ನೂ ನಿದಾನವಾಗಿ ಎಣ್ಣೆಯಲ್ಲಿ ಬಿಡಿ.ಹಾಗೇ ಜಾಗ್ರತೆಯಾಗಿ ಸೌಟ್ ನಿಂದಾ ಚಕ್ಕುಲಿ ಯನ್ ಮಗುಚಿ. ನಂತರ ಚಕ್ಕುಲಿ ಬಣ್ಣ ಬದಲಾದಾಗ ಎಣ್ಣೆಯಿಂದ ತೆಗೆಯಿರಿ.
  • ಈಗ ರುಚಿಯಾದ (Traditional chakli recipe) ಸಾಂಪ್ರದಾಯಿಕ ಚಕ್ಕುಲಿ ತಯಾರಾಗಿದೆ. ಇದನ್ನೂ ನೀವೂ ಮನೆಯಲ್ಲಿ ಮಾಡಿ ಹೇಗೆ ಇದೆ ಎಂದು ಕಮೆಂಟ್ ಮಾಡಿ ತಿಳಿಸಿ.

ಅಕ್ಕಿ ಹಿಟ್ಟಿನಿಂದ ಚಕ್ಕುಲಿ ಮಾಡುವ ವಿಧಾನ

ಮೇಲಿನ ಆರ್ಟಿಕಲ್ ನಲ್ಲಿ ತಿಳಿಸಿ ಕೊಟ್ಟಿದ್ದೇವೆ.

Beans palya in kannada ಬೀನ್ಸ್ ಪಲ್ಯ ಮಾಡುವ ವಿಧಾನ

ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

Continue Reading ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

Continue Reading ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

Continue Reading ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Continue Reading ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Summary
recipe image
Review Date
Reviewed Item
Traditional chakli recipe ಅಕ್ಕಿ ಹಿಟ್ಟಿನಿಂದ ಚಕ್ಕುಲಿ
Author Rating
51star1star1star1star1star
Recipe Name
Traditional chakli recipe ಅಕ್ಕಿ ಹಿಟ್ಟಿನಿಂದ ಚಕ್ಕುಲಿ

Leave a Comment

x
error: Content is protected !!