veg dum biryani recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ವೆಜ್ ಬಿರಿಯಾನಿ ರೆಸಿಪಿ ಮಾಡುವ ವಿಧಾನ ತಿಳಿಯೋಣ.

Veg dum biryani recipe in kannada ಮಾಡಲು ಬೇಕಾಗುವ ಸಾಮಗ್ರಿಗಳು
- ಮುಕ್ಕಾಲು ಕೆಜಿ ಅಷ್ಟು ಬಾಸ್ಮತಿ ಅಕ್ಕಿ Basmati Rice 767g
- ಇಪ್ಪತ್ತು ಬೀನ್ಸ್ 212g
- ಎರಡರಿಂದ ಮೂರು ಕ್ಯಾರೆಟ್ carrot 130g
- ಬಟಾಣಿ Green Peas 200g
- ಒಂದು ಇಡಿ ಸಿಪ್ಪೆ ತೆಗೆದ ಬಟಾಟೆ potatoes 75g
- ಐದು ಈರುಳ್ಳಿ ಚಿಕ್ಕದಾಗಿ ಹಚ್ಚಿದ 313g
- ಮೂರೂ ಟೊಮೇಟೊ ಚಿಕ್ಕದಾಗಿ ಹಚ್ಚಿದ 208g
- ಅರ್ದ ಕಟ್ಟು ಅಷ್ಟು ಕೊತ್ತಂಬರಿ ಸೊಪ್ಪು Cilantro 51g
- ಕಾಲು ಕಟ್ಟಿ ನಸ್ಟು ಪುದೀನಾ Mint leaves 12g
- ಐದು ಕಾಯಿ ಮೆಣಸು ಉದ್ದವಾಗಿ ಹಚ್ಚಿಕೊಳ್ಳಿ Green Chilies 38g
- ಎರಡು ಚಿಕ್ಕ ಚಮಚ ದಷ್ಟು ಮನೆಯಲ್ಲಿ ಅರೆಡಿರುವ Ginger Garlic Paste 52g
- Yoghurt ಮೊಸರು 201g
- ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmeric powder 4g
- ಒಂದು ಚಿಕ್ಕ ಚಮಚ ದಷ್ಟು Cumin Powder ಜೀರಿಗೆ ಪುಡಿ 4g
- ಮೂರೂ ಚಿಕ್ಕ ಚಮಚ ದಷ್ಟು ಕೊತ್ತಂಬರಿ ಪುಡಿ Coriander powder 11g
- ಮೂರು ಚಿಕ್ಕ ಚಮಚ ದಷ್ಟು ಕೆಂಪು ಮೆಣಸಿನ ಪುಡಿ Red Chilies Powder 9g
- ಅರ್ದ ದೊಡ್ಡ ಚಮಚದಷ್ಟು ಗರ ಮಸಾಲ ಪುಡಿ Garam masala Powder 7g
- ಎರಡೂ ಚಿಕ್ಕ ಚಮಚ ದಷ್ಟು Caraway Seed ಸಜಿರ 5g
- ಎಂಟು ಲವಂಗ Cloves
- Star Anise ಒಂದು
- ಒಂದು ನಿಂಬೆ ರಸ lemon juice 13g
- ಉಪ್ಪು ರುಚಿಗೆ ತಕ್ಕಷ್ಟು Salt
- Ghee ತುಪ್ಪ 175g
ವೆಜ್ ಬಿರಿಯಾನಿ ರೆಸಿಪಿ ಮಾಡುವ ವಿಧಾನ ತಿಳಿಯೋಣ

- ಈಗ ಬಿರಿಯಾನಿ ತಯಾರು ಮಾಡುವ ಅದಕ್ಕೇ ಒಂದು ದೊಡ್ದ ನಾನ್ ಸ್ಟಿಕ್ ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆ ಬಿಸಿ ಆಗುವಾಗ ತುಪ್ಪವನ್ನು ಹಾಕಿ ಕರಗಿಸಿ. ತುಪ್ಪ ಕರಗುತ್ತಾ ಬರುವಾಗ ಉದ್ದವಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ, ಈರುಳ್ಳಿಯನ್ನು ಬೇಗ ಕಾಯಿಸುವ ಸಲುವಾಗಿ ಸ್ವಲ್ಪ ಉಪ್ಪನ್ನು ಬೆರೆಸಿ ಹಾಗೇ ಚೆನ್ನಾಗಿ ಮಗುಚಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ಪರಿಮಳ ಹೋಗುವ ವರೆಗೆ ಮಗುಚಿ. ನಂತರ ಚಿಕ್ಕದಾಗಿ ಹಚ್ಚಿದ ಕಾಯಿಮೇನಸು , ಅದೇ ರೀತಿ ಚಿಕ್ಕದಾಗಿ ಹಚ್ಚಿದ ಟೊಮೇಟೊವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಹಚ್ಚಿ ಇಟ್ಟುಕೊಂಡ ಪುದೀನಾ ಸೊಪ್ಪು, ಹಾಗೇ ಚಿಕ್ಕದಾಗಿ ಹಚ್ಚಿದ ಕೊತ್ತಂಬರಿಸೊಪ್ಪು ಹಾಕಿ ಮಗುಚಿ. ಟೊಮ್ಯಾಟೋ ಚೆನ್ನಾಗಿ ಕಾದ ನಂತರ ಬೆಂಕಿಯನ್ನು ಸ್ವಲ್ಪ ಕಡಿಮೆ ಇಟ್ಟು ಮೊಸರನ್ನು ಸೇರಿಸಿ. ಇಲ್ಲಿ ಕಡಿಮೆ ಬೆಂಕಿ ಯಾಕೆಂದರೆ ಮೊಸರು ಹಾರಿ ಹೋಗುವ ಸಂಬವ ಹೆಚ್ಚು. ಈಗ ಪುಡಿ ಮಸಾಲೆಯನ್ನು ಹಾಕುವ ಮೊದಲಿಗೆ, ಅರಶಿನ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ,ಕೊತ್ತಂಬರಿ ಪುಡಿ,ಹಾಗೆಯೇ ಗರಂ ಮಸಾಲೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಈಗ ಮಸಾಲೆ ಬಾಣಲೆಯ ಅಡಿಯನ್ನು ಚೆನ್ನಾಗಿ ಬಿಡುತ್ತಿದೆ, ಮಾಗುಚುವಾಗ ಅಲ್ಲವೇ, ಆಗ ನೆನೆ ಹಾಕಿ ಇಟ್ಟ ಬಟಾಣಿಯನ್ನು ಮೂರರಿಂದ ಐದು ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ಬಟಾಟೆ ಹಾಗೂ ಕ್ಯಾರಟ್ ಹಾಕಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೀನ್ಸ್ ಹಾಕಿ ಮಗುಚಿ. ಹಾಗೇ ಸ್ವಲ್ಪ ನೀರನ್ನು ಹಾಕಿ,ಇಲ್ಲಿ ನೀವೂ ಸಾರಿನ ರೀತಿ ಮಾಡಬೇಡಿ. ಈಗ ಮುಚ್ಚಳ ಹಾಕಿ ಬೇಯಿಸಿ, ತರಕಾರಿ ಸುಮಾರು 75%ಅಷ್ಟು ಮಾತ್ರ ಬೇಯಿಸಿ.
- ಈಗ ಬಾಸ್ಮತಿ ಅಕ್ಕಿಯನ್ನು ಬೇಯಿಸುವ ಅದಕ್ಕೇ ಬಾಸ್ಮತಿ ಅಕ್ಕಿಯನ್ನು ತೊಳೆದು ಅರ್ದ ಗಂಟೆ ನೀರಿನಲ್ಲಿ ನೆನೆ ಹಾಕಬೇಕು. (ಇಲ್ಲಿ ಒಂದು ಲೋಟ ಬಾಸ್ಮತಿ ಅಕ್ಕಿ ಗೆ ಒಂದುವರೆ ಲೋಟದ ಸ್ಟೂ ನೀರು) ನಂತರ ಅಕ್ಕಿ ಯನ್ನೂ ಒಂದು ಪಾತ್ರೆಯಲ್ಲಿ ಹಾಕಿ,ಹಾಗೇ ನೀರು, ಇಲ್ಲಿ ಒಂದು ಕೆಜಿ ಬಾಸ್ಮತಿ ಅಕ್ಕಿ ಗೆ ಐದು ಗಿಸಳೂ ಚಮಚ ದಷ್ಟು ಉಪ್ಪು ಬೆರೆಸಿ, ನಂತರ ಸಾಜಿರ ಇಲ್ಲಿ ಸಾಜೀರ ಇಲ್ಲದಿದ್ದರೆ ಜೀರಿಗೆಯನ್ನು ಹಾಕಬಹುದು. ನಂತರ ಸ್ಟಾರ್ ಅನಿಸೆ ಹಾಗೂ ಲವಂಗ, ಹಾಗೇ ಒಂದು ನಿಂಬೆ ರಸ ಹಿಂಡಿ ಹಾಕಿ. ನಂತರ ಬಾಸ್ಮತಿ ಅಕ್ಕಿಗೆ ತುಪ್ಪವನ್ನು ಹಾಕಿ ಅದೇ ರೀತಿ ಸ್ವಲ್ಪ ಹದವಾಗಿ ಮಿಕ್ಸ್ ಮಾಡಿ. ಮುಂದೆ ಸ್ಟೌವ್ ಆನ್ ಮಾಡಿ ಪಾತ್ರೆಯಲ್ಲಿ ಅಕ್ಕಿಯನ್ನು ಬೇಯಲು ಬಿಡಿ.
- ಈಗ ತರಕಾರಿ ಬೆಯುತಿರುದರ ಬಗ್ಗೆ ಗಮನ ಕೊಡುವ, ನಂತರ ಅದಕ್ಕೆ ರುಚಿ ನೋಡಿ ಬೇಕಾದಷ್ಟು ಉಪ್ಪನ್ನು ಬೆರೆಸಿ, ಮಿಕ್ಸ್ ಮಾಡಿ.ಈಗ ತರಕಾರಿ ಮಿಶ್ರಣದಲ್ಲಿ ಸ್ವಲ್ಪ ನೀರು ಕಡಿಮೆ ಇದೆ. ಸ್ವಲ್ಪ ನೀರನ್ನೂ ಹಾಕಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ.
- ಈಗ ಬೆಯುತಿರುವ ಅಕ್ಕಿಯ ಕಡೆಗೆ ಗಮನ ಕೊಡುವ, ನಂತರ ಬಾಸ್ಮತಿ ಅಕ್ಕಿಯನ್ನು ಬೆಯುತಿರುವ ತರಕಾರಿ ಮೇಲೆ ಸ್ವಲ್ಪ ಸ್ವಲ್ಪವೇ ಹಾಕಿ ಪದರ ಮಾಡಿ. ನಂತರ ಮುಚ್ಚಳ ಹಾಕಿ ಇದ್ದ ಬೆಂಕಿಗಿಂತ ಕಡಿಮೆ ಇಟ್ಟು ಹದಿನೈದು ನಿಮಿಷಗಳ ಕಾಲ ಬೇಯಿಸಿ. ನಂತರ ಮುಚ್ಚಳ ತೆಗೆದು ನೋಡಿದರೆ ತರಕಾರಿ ಬಿರಿಯಾನಿ ತಯಾರು ಆಗಿದೆ.
- ಇದನ್ನೂ ನೀವೂ ಮನೆಯಲ್ಲಿ ಮಾಡಿ ಹೇಗಿದೆ ಎಂದು ಕಮೆಂಟ್ ನಲ್ಲಿ ತಿಳಿಸಿ. ಇದರಲ್ಲಿ ನೂರು ಗ್ರಾಂ ಗೆ 149ಕಿಲೋ ದಷ್ಟು ಕ್ಯಾಲರಿ ಇದೆ.
Bottle gourd payasam mangalore style ಸೋರೆಕಾಯಿ ಪಾಯಸ
SIDBI ಗ್ರೇಡ್ ಎ ಫಲಿತಾಂಶ 2022: SIDBI ಸಹಾಯಕ ವ್ಯವಸ್ಥಾಪಕರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ, ಇಲ್ಲಿ ಪರಿಶೀಲಿಸಿ
SIDBI ಗ್ರೇಡ್ ಎ ಫಲಿತಾಂಶ 2022: ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯ ಮೂಲಕ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಒಟ್ಟು 100 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಫಲಿತಾಂಶವನ್ನು ವೀಕ್ಷಿಸಲು, ವೆಬ್ಸೈಟ್- sidbi.in ಗೆ ಭೇಟಿ ನೀಡಿ. SIDBI ಗ್ರೇಡ್ ಎ ಫಲಿತಾಂಶ 2022: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ…
NEET PG Admit Card 2022: NEET PG ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ, ಇಲ್ಲಿಂದ ಡೌನ್ಲೋಡ್ ಮಾಡಿ
NEET PG ಪ್ರವೇಶ ಕಾರ್ಡ್ ಡೌನ್ಲೋಡ್: NBE NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. NEET PG 2022 ಪರೀಕ್ಷೆ: ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು NBE ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. NEET PG ಪರೀಕ್ಷೆಯ ದಿನಾಂಕಕ್ಕೆ…
ONGC ನೇಮಕಾತಿ 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ, ವಿದ್ಯಾರ್ಹತೆ ಏನಾಗಿರಬೇಕು ಎಂದು ತಿಳಿಯಿರಿ
ONGC ಉದ್ಯೋಗಗಳು 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಹುದ್ದೆಗಳು ಹೊರಗಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ONGC ಅಪ್ರೆಂಟಿಸ್ ನೇಮಕಾತಿ 2022: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2022 ಆದರೆ ಅರ್ಜಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ನೀವು ಅರ್ಜಿ ನಮೂನೆಯನ್ನು (ONGC ಉದ್ಯೋಗಗಳು 2022) 22 ಮೇ 2022 ರವರೆಗೆ ಭರ್ತಿ ಮಾಡಬಹುದು. ಅರ್ಹ…
Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97 ಶೇಕಡಾ $ 87.53 ಶತಕೋಟಿಗೆ ಕುಸಿದಿದೆ. ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97…
Continue Reading Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
ಡಿಜಿಟಲ್ ಬ್ಯಾಂಕ್ನಲ್ಲಿ, ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ಬ್ಯಾಂಕ್ನ ಶಾಖೆಯೂ ಇರುವುದಿಲ್ಲ. ಎಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ನಿಂದ ಮಾಡಲಾಗುತ್ತದೆ. ಯುಪಿಐ ಮತ್ತು ಆಧಾರ್ ಬ್ಯಾಂಕಿಂಗ್ ಕೆಲಸಗಳಂತೆಯೇ. ಮುಂದಿನ ಯುಗ ಡಿಜಿಟಲ್ ಬ್ಯಾಂಕ್ ಆಗಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ, ಬ್ಯಾಂಕ್ಗಳು ಅದರಿಂದ ಏಕೆ ವಂಚಿತರಾಗಬೇಕು. ಆದರೆ ಭವಿಷ್ಯದಲ್ಲಿ ಪ್ರಾರಂಭವಾಗುವ ಡಿಜಿಟಲ್ ಬ್ಯಾಂಕ್ ತನ್ನ ಸ್ಕ್ವೇರ್-ಕ್ರಾಸಿಂಗ್ ಬ್ಯಾಂಕ್ ಶಾಖೆಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದು ಪ್ರಶ್ನೆ.…
Continue Reading Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
National Pension System: ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಡೆತ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು,ಅದಕ್ಕೆ ಉತ್ತರಗಳನ್ನು ತಿಳಿಯಿರಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿಸಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿತಾಯ ಮಾಡಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. NPS ಎನ್ನುವುದು ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, NPS ಚಂದಾದಾರರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ…