Veg sandwich recipe in kannada ವೆಜ್ ಸ್ಯಾಂಡ್ ವಿಚ್

Veg sandwich recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ವೆಜ್ ಸ್ಯಾಂಡ್ ವಿಚ್ ರೆಸಿಪಿ ಮಾಡುವ ವಿಧಾನ ತಿಳಿದು ಕೊಳ್ಳೋಣ.

Veg sandwich recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಬ್ರೆಡ್ ಮೂರು
  • ಸೌತೆಕಾಯಿ Cucumber 🥒 ರಂಡ್ ಆಗಿ ಕತ್ತರಿಸಿ ಇಟ್ಟ.
  • ದೊಣ್ಣೆ ಮೆಣಸಿನಕಾಯಿ ಒಂದು ರಂಡ್ ಆಗಿ ಕತ್ತರಿಸಿ ಇಟ್ಟ.
  • ಟೊಮ್ಯಾಟೋ ಒಂದು ರಂಡ್ ಆಗಿ ಕತ್ತರಿಸಿ ಇಟ್ಟ.
  • ಟೊಮ್ಯಾಟೋ ಕೆಚಪ್
  • ಚಾಟ್ ಮಸಾಲಾ ಪೌಡರ್
  • ಲಿಂಬೆ ರಸ
  • ಕೊತ್ತಂಬರಿ ಸೊಪ್ಪು
  • ಬೆಳ್ಳುಳ್ಳಿ 6 ಎಸಳು
  • ಹಸಿರು ಮೆಣಸಿನಕಾಯಿ ಮೂರೂ
  • ಐಸ್ ಕ್ಯೂಬ್ ಎರಡು ತುಂಡು
  • ಬೆಣ್ಣೆ
  • ಚೀಸ್ ಸ್ಲೈಸ್ Chees Slice
  • ಉಪ್ಪು ರುಚಿಗೆ ತಕ್ಕಷ್ಟು

Amazon Grocery Store Visit ಮಾಡಿ

ವೆಜ್ ಸ್ಯಾಂಡ್ ವಿಚ್ ಮಾಡುವ ವಿಧಾನ ತಿಳಿಯೋಣ

Step 1
Step 2
  • ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಂಡು ಅದಕ್ಕೆ ಬೆಳ್ಳುಳ್ಳಿ ಆರು ಎಸಳು, ಹಸಿರು ಮೆಣಸಿನಕಾಯಿ ಮೂರೂ, ಹಾಗೇ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ, ಜೊತೆಗೆ ಎರಡು ತುಂಡು ಐಸ್ ಕ್ಯೂಬ್ ಸೇರಿಸಿ, ಒಂದು ಟೀ ಚಮಚದಷ್ಟು ಲಿಂಬೆ ರಸ ವನ್ನು ಹಿಂಡಿ. ಅರ್ದ ಟೀ ಚಮಚದಷ್ಟು ಉಪ್ಪನ್ನು ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಚಟ್ನಿ ರೆಡಿ ಯಾಗಿದೆ.
  • ನಂತರ ಸ್ಯಾಂಡ್ ವಿಚ್ ತಯಾರು ಮಾಡುವ ಅದಕ್ಕೆ ಒಂದು ದೊಡ್ಡ ಮರದ ಹಲಗೆ ಅಡಿಗೆ ತೆಗೆದುಕೊಳ್ಳಿ, ಮೇಲಿನ ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ, ಮುಂದೆ ಮೂರೂ ಬ್ರೇಡ್ ಅನ್ನೂ ತಗೊಂಡು ಬ್ರೆಡ್ ಮೇಲೆ ಬೆಣ್ಣೆಯಿಂದ ಸವರಿ. ಬೆಣ್ಣೆಯಿಂದ ಸ್ಯಾಂಡ್ ವಿಚ್ ತುಂಬಾ ರುಚಿಯಾಗಿರುತ್ತದೆ. ಬೆಣ್ಣೆ ಸವರಿದ ನಂತರ ನಾವು ತಯಾರಿಸಿದ ಚಟ್ನಿಯನ್ನು ಬ್ರೇಡ್ ಮೇಲೆ ಸವರಿ.ಚಟ್ನಿ ಸವರಿದ ನಂತರ ಅದರ ಮೇಲೆ ಸೌತೆ ಕಾಯಿ ರವುಂಡ ಕಟ್ಟು ಮಾಡಿ ಇಡಿ.ಹಾಗೇ ಆದರ ಮೇಲೆ ದೊಣ್ಣೆ ಮೆಣಸಿನಕಾಯಿ ಅನ್ನು ಇಡಿ.
  • ಅದೇ ರೀತಿ ಅದರ ಮೇಲೆ ಸ್ವಲ್ಪ ಪುಡಿ ಉಪ್ಪನ್ನು ಹಾಕಿ. ಅದರ ಮೇಲೆ ಚೀಸ್ ಸ್ಲೈಸ್ ಅನ್ನೂ ಇಡಿ ಹಾಗೇ ಅದರ ಮೇಲೆ ಬೆಣ್ಣೆ ಸವರಿದ ಬ್ರೆಡ್ ಅನ್ನೂ ಇಡಿ.ಬೆಣ್ಣೆ ಸವರಿದ ಬ್ರೆಡ್ ಇನ್ನೊಂದ್ ಕಡೆ ಕೂಡ ಬೆಣ್ಣೆಯಿಂದ ಸವರಿ, ನಂತರ ಅದರ ಮೇಲೆ ಟೊಮ್ಯಾಟೋ ಕಚಪ್ ಅನ್ನೂ ಸವರಿ ಹಾಗೆ ಅದರ ಮೇಲೆ ಟೊಮ್ಯಾಟೋ ರವುಂಡ ಅಗಿ ಕತ್ತರಿಸಿ ಇಡಿ.ಹಾಗೇ ಅದಕ್ಕೆ ಚಾಟ್ ಮಸಾಲಾ ಪುಡಿ ಹಾಗು ರುಚಿಗೆ ಸ್ವಲ್ಪ ಉಪ್ಪನ್ನು ಬೆರೆಸಿ. ಅದರ ಮೇಲೆ ಒಂದು ಚೀಸ್ ಸ್ಲೈಸ್ ಅನ್ನೂ ಇಡಿ. ನಂತರ ಕೊನೆಯ ಒಂದು ಬ್ರೇಡ್ ಅನ್ನೂ ಇಟ್ಟು. ಬಿಸಿ ಮಾಡಲು ತೆಗೆದುಕೊಳ್ಳಿ.
  • ಈಗ ಒಂದು ನಾನ್ ಸ್ಟಿಕ್ ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಟೀ ಚಮಚದಷ್ಟು ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ ಅದರ ಮೇಲೆ ಸ್ಯಾಂಡ್ ವಿಚ್ ಅನ್ನೂ ಇಟ್ಟು ಬಿಸಿ ಮಾಡಿ. ಹಾಗೇ ಮಗುಚಿ ಹಾಕಿ ಹಾಕಿ ಬಿಸಿ ಮಾಡಿ.
  • ಈಗ ಸ್ಯಾಂಡ್ ವಿಚ್ ರೆಸಿಪಿ ತಯಾರಾಗಿದೆ. ಇದನ್ನೂ ನಿಮಗೆ ಬೇಕಾದ ರೀತಿಯಲ್ಲಿ ಕಟ್ಟ್ ಮಾಡಿಕೊಳ್ಳಿ ಹಾಗೇ ಸವಿಯಿರಿ.

Ragi milk Recipe in Kannada ರಾಗಿ ಮಿಲ್ಕ್ ರೆಸಿಪಿ

Wheat flour sweet recipes in kannada ಬೆಲ್ಲದ ಬರ್ಫಿ

ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

Continue Reading ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

Continue Reading ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

Continue Reading ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Continue Reading ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Summary
recipe image
Review Date
Reviewed Item
Veg sandwich recipe in kannada ವೆಜ್ ಸ್ಯಾಂಡ್ ವಿಚ್
Author Rating
51star1star1star1star1star
Recipe Name
Veg sandwich recipe in kannada ವೆಜ್ ಸ್ಯಾಂಡ್ ವಿಚ್

Leave a Comment

x
error: Content is protected !!